ನಮ್ಮ ಕರಾವಳಿ ಪುತ್ತೂರು: ಹೃದಯಾಘಾತದಿಂದ ಯುವಕ ನಿಧನ admin June 19, 2023 0 ಪುತ್ತೂರು : ಮೂಲತ ಪರ್ಪುಂಜ ನಿವಾಸಿ ಸಂಪ್ಯ ಗ್ರಾಮಾಂತರ ಪೋಲೀಸ್ ಠಾಣೆಯ ಹಿಂಬದಿಯ ಪ್ಲಾಟ್ ನ ವಾಸವಾಗಿರುವ ಹಾಗೂ ಪುತ್ತೂರಿನ ಸ್ಟಾರ್ ಒಪ್ಟಿಕಲ್ಸ್ ನಲ್ಲಿ ಉದ್ಯೋಗ ದಲ್ಲಿರುವ ಇಂಮ್ತಿಯಾಝ್ ರವರು ಹೃದಯಾಘಾತದಿಂದ ಜೂ 18 ರಂದು ನಿಧನರಾದರು.ತಾಯಿ ಪತ್ನಿ, ಪುತ್ರಿಯರನ್ನು ಮತ್ತು ಸಹೋದರನ್ನು ಅಗಲಿದ್ದಾರೆ. Post navigation Previous: ಮೂಡುಬಿದಿರೆ: ಎಂಜಿನಿಯರಿಂಗ್ ವಿದ್ಯಾರ್ಥಿ ಆತ್ಮಹತ್ಯೆNext: ಈಜಲು ತೆರಳಿದ ಕಾರ್ಕಳ ಕಾಲೇಜಿನ ಇಬ್ಬರು ಉಪನ್ಯಾಸಕರು ನೀರಿನಲ್ಲಿ ಮುಳುಗಿ ಮೃತ್ಯು More Stories ನಮ್ಮ ಕರಾವಳಿ ಪುತ್ತೂರು: ಈದ್ ಮೀಲಾದ್ ಸಂದರ್ಭ ವಾಹನಕ್ಕೆ ಸ್ಟಿಕ್ಕರ್ ಅಂಟಿಸಿ ಸಂಚಾರ ನಿಯಮ ಉಲ್ಲಂಘನೆ: ವಾಹನಗಳಿಗೆ ದಂಡ ವಿಧಿಸಿದ ಪೊಲೀಸರು admin August 25, 2026 0 ನಮ್ಮ ಕರಾವಳಿ ವಿಟ್ಲ: ಕೋಟಿಕೆರೆಯಲ್ಲಿ ಈಜಲು ಹೋದ ಯುವಕ ನೀರಿನಲ್ಲಿ ಮುಳುಗಿ ಮೃತ್ಯು admin August 25, 2026 0 ನಮ್ಮ ಕರಾವಳಿ ಪುತ್ತೂರು: ಸಾರ್ವಜನಿಕರಲ್ಲಿ ಆತ್ಮವಿಶ್ವಾಸ ಮೂಡಿಸುವ ಉದ್ದೇಶದಿಂದ ಪಥಸಂಚಲನ: ಬಲವಂತದ ಬಂದ್ ಗೆ ಅವಕಾಶ ಇಲ್ಲ: ಪೊಲೀಸ್ ಇಲಾಖೆ ಸ್ಪಷ್ಟನೆ admin August 24, 2026 0 Leave a Reply Cancel replyYour email address will not be published. Required fields are marked *Comment * Name * Email * Website Save my name, email, and website in this browser for the next time I comment.