ವಿಟ್ಲ: ಪ್ರಿಂಟ್ ಹಬ್ & ಗ್ರಾಪಿಕ್ಸ್ ಶುಭ ಆರಂಭ
ವಿಟ್ಲ: ಫ್ರಿಂಟ್ ಹಬ್ & ಗ್ರಾಫಿಕ್ಸ್ ಇದರ ನೂತನ ಕಛೇರಿಯನ್ನು ಸಯ್ಯದ್ ಮುಸ್ತಕುಲ್ ರಹ್ಮಾನ್ ತಂಙಳ್ ಚಟ್ಟೇಕಲ್ ವಿ ಹೆಚ್ ಕಾಪ್ಲೆಕ್ಸ್ ನಲ್ಲಿ ಉದ್ಘಾಟಿಸಿದರು.
ಮುಖ್ಯ ಅತಿಥಿಗಳಾಗಿ ಮಹ್ಮಮುದುಲ್ ಫೈಝಿ ವಾಲೆಮುಂಡೋವ್ ಉಸ್ತಾದ್, SMA ರಾಜ್ಯ ಕೋಶಾಧಿಕಾರಿ ಹಾಜಿ ಹಮೀದ್ ಕೋಡಂಗಾಯಿ, ವಿಟ್ಲ ಕೇಂದ್ರ ಜುಮಾ ಮಸೀದಿ ಅಧ್ಯಕ್ಷರ ಇಕ್ಬಾಲ್ ಶೀತಲ್,ಮಹಮೂದ್ ಸಹದಿ,ಹಸೈನಾರ್ ಮುಸ್ಲಿಯಾರ್ ಬಾರಬೆಟ್ಟು, ಪತ್ರಕರ್ತ ಮಹಮ್ಮದ್ ಅಲಿ ವಿಟ್ಲ,ಅಬೂಬಕ್ಕರ್ ಅನಿಲಕಟ್ಟೆ,ಯೂಸೂಫ್ ತಾಳಿತ್ತನೂಜಿ, ಪ್ರವೀಣ್ ರಾಜ್ ಉದ್ಯಮಿ, ಟೌನ್ ಮಸೀದಿ ಖತೀಬು ಅಬ್ಬಾಸ್ ಮದನಿ, SMA ಅಧ್ಯಕ್ಷರ ಹಕೀಮ್ ಶಾಂತಿನಗರ, ಹನೀಫ್, ಗ್ರಾಫಿಕ್ಸ್, ಫ್ರಂಟ್ ಹಬ್ ಮಾಲಕರಾದ ಇಶಾಕ್ ಭಾಗವಹಿಸಿದ ಅತಿಥಿ ಮಹನೀಯರನ್ನು ಸ್ವಾಗತಿಸಿ ಅಭಿನಂದಿಸಿದರು.
ಇಲ್ಲಿ ಗ್ರಾಹಕರಿಗೆ FLEX PRINT, VINYL PRINT, BACKLIT PRINT, ONE WAY VISION, CLOTH PRINT, WEDDING CARDS, VISITING CARDS, ಲಭ್ಯವಿದೆ.







