March 16, 2026

ಬೆಳಗಾವಿ: ಆಕಸ್ಮಿಕವಾಗಿ ಬೆಂಕಿ ತಗುಲಿ ಒತ್ತಿ ಉರಿದ ನಾಲ್ಕು ವಾಹನಗಳು

0
image_editor_output_image1947457947-1684562000697.jpg

ಬೆಳಗಾವಿ: ನಾಲ್ಕು ವಾಹನಗಳಿಗೆ ಆಕಸ್ಮಿಕವಾಗಿ ಬೆಂಕಿ ತಗುಲಿ ಒತ್ತಿ ಉರಿದ ಘಟನೆ ಬೆಳಗಾವಿ ನಗರದ ಎರಡನೇ ರೈಲ್ವೆ ಗೇಟ್ ಸಮೀಪದ ಹೆರವಾಡ್ಕರ್ ಶಾಲೆಯ ಬಳಿ ನಡೆದಿದೆ.

ಶಾಲೆಯ ಬಳಿ ನಿಲ್ಲಿಸಿದ್ದ ಟಾಟಾ ಓಮಿನಿ, ಟಾಟಾ ಏಸ್ ವಾಹನಕ್ಕೆ ಬೆಂಕಿ ತಗುಲಿದೆ.

ಮೊದಲು ಒಂದು ವಾಹನಕ್ಕೆ ಬೆಂಕಿ ತಗುಲಿದೆ. ಬಳಿಕ ಅದರ ಪಕ್ಕ ನಿಂತಿದ್ದ ಒಂದೊಂದು ವಾಹನಕ್ಕೂ ವ್ಯಾಪಿಸಿ ಒಟ್ಟು ನಾಲ್ಕು ವಾಹನಗಳು ಒತ್ತಿ ಉರಿದಿದೆ.

ಸ್ಥಳಕ್ಕೆ ಕೂಡಲೇ ಅಗ್ನಿ ಶಾಮಕ ದಳದ ಸಿಬ್ಬಂದಿಗಳು ಆಗಮಿಸಿ, ಬೆಂಕಿ ನಂದಿಸುವ ಕಾರ್ಯ ಮಾಡಿದ್ದಾರೆ.

Leave a Reply

Your email address will not be published. Required fields are marked *

error: Content is protected !!