March 16, 2026

ಬಂಟ್ವಾಳ ವಿಧಾನಸಭಾ ಕ್ಷೇತ್ರ: ಶೇ.80.27 ಮತದಾನ: ಬೆಳ್ತಂಗಡಿ ಶೇ. 83.33 ಮತದಾನ

0
Congress-BJP.jpg

ಬಂಟ್ವಾಳ: ಬಂಟ್ವಾಳ ವಿಧಾನಸಭಾ ಕ್ಷೇತ್ರದಲ್ಲಿ ಶಾಂತಿಯುತ ಮತದಾನವಾಗಿದ್ದು, ಒಟ್ಟು 80.27% ಮತದಾನವಾಗಿದೆ.

ಒಟ್ಟು 2,28,377 ಮತದಾರರ‌ ಪೈಕಿ 1,83,326 ಮಂದಿ ಮತಚಲಾಯಿಸಿದ್ದಾರೆ. ದ.ಕ.ಜಿಲ್ಲೆಯಲ್ಲಿ ಬಂಟ್ವಾಳ ಕ್ಷೇತ್ರ ಎರಡನೇ ಅತಿ ಹೆಚ್ಚು ಮತದಾನವಾದ ಕ್ಷೇತ್ರವಾಗಿದ್ದು, 83.33 ಶೇ. ಮತದಾನವಾಗಿರುವ ಬೆಳ್ತಂಗಡಿ ಮೊದಲ ಸ್ಥಾನದಲ್ಲಿದೆ.

Leave a Reply

Your email address will not be published. Required fields are marked *

error: Content is protected !!