July 13, 2026

ಕಾಸರಗೋಡು ನೂತನ ಜಿಲ್ಲಾಧಿಕಾರಿಯಾಗಿ ಇನ್ಬಾ ಸೇಕರ್ ನೇಮಕ

0
image_editor_output_image508034212-1683525623434.jpg

ಕಾಸರಗೋಡು: ಕಾಸರಗೋಡು ನೂತನ ಜಿಲ್ಲಾಧಿಕಾರಿಯಾಗಿ ಇನ್ಬಾ ಸೇಕರ್ ರವರನ್ನು ನೇಮಿಸಿ ರಾಜ್ಯ ಸರಕಾರ ಆದೇಶ ನೀಡಿದೆ.

ಹಾಲಿ ಜಿಲ್ಲಾಧಿಕಾರಿ ಭಂಡಾರಿ ಸ್ವಾಗತ್ ರವರನ್ನು ಕೇರಳ ಜಲ ಪ್ರಾಧಿಕಾರ ನಿರ್ದೇಶಕಿಯನ್ನಾಗಿ ನೇಮಿಸಲಾಗಿದೆ. ತಮಿಳುನಾಡು ನೀಲಗಿರಿ ಮೂಲದ ಸೇಕರ್ ರವರು, ಕೋಜಿಕ್ಕೊಡ್, ಫೋರ್ಟ್ ಕೊಚ್ಚಿ, ತಿರುವನಂತಪುರ ಮೊದಲಾದೆಡೆ ಉಪ ಜಿಲ್ಲಾಧಿಕಾರಿ ಯಾಗಿ ಸೇವೆ ಸಲ್ಲಿಸಿದ್ದಾರೆ.

Leave a Reply

Your email address will not be published. Required fields are marked *

You may have missed

error: Content is protected !!