March 24, 2026

ವಿಟ್ಲ: ಮರ ತುಂಡಾಗಿ ಬಿದ್ದು ದರೆಗುರುಳಿದ ಮೂರು ವಿದ್ಯುತ್ ಕಂಬಗಳು

0
IMG-20230505-WA0036.jpg

ವಿಟ್ಲ: ಮರ ತುಂಡಾಗಿ ಬಿದ್ದು, ಮೂರು ವಿದ್ಯುತ್ ಕಂಬಗಳು ಉರುಳಿ ಬಿದ್ದ ಘಟನೆ ಕರೋಪಾಡಿ ಪಂಚಾಯತ್ ವ್ಯಾಪ್ತಿಯ ಸಾಯ ಎಂಬಲ್ಲಿ ಸಂಭವಿಸಿದೆ.

ಅದೃಷ್ಟವಶಾತ್ ಯಾವುದೇ ಅಪಾಯ ಸಂಭವಿಸಲಿಲ್ಲ. ಆದರೆ ಸಮೀಪದ ತೋಟಗಳಿಗೆ ಭಾರೀ ಹಾನಿಯಾಗಿ ಅಪಾರ ನಷ್ಟ ಉಂಟಾಗಿದೆ. ಅಲ್ಲದೆ ವಿದ್ಯುತ್ ಕಂಬಗಳು ತುಂಡಾಗಿದ್ದು, ವಿದ್ಯುತ್ ಸಂಪರ್ಕ ಇಲ್ಲದೆ ಗ್ರಾಮಸ್ಥರು ತೊಂದರೆ ಅನುಭವಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!