ನಮ್ಮ ಕರಾವಳಿ ವಿಟ್ಲ: ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ಅಣ್ಣಾಮಲೈ ವಿಟ್ಲದಲ್ಲಿ ಬಿಜೆಪಿ ಅಭ್ಯರ್ಥಿ ಪರ ಭರ್ಜರಿ ರೋಡ್ ಶೋ reporter April 29, 2023 0 ವಿಟ್ಲ: ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ಅಣ್ಣಾಮಲೈ ಅವರು ವಿಟ್ಲದಲ್ಲಿ ಬಿಜೆಪಿ ಅಭ್ಯರ್ಥಿ ಪರ ಭರ್ಜರಿ ರೋಡ್ ಶೋ ನಡೆಸಿದರು. ವಿಟ್ಲ ಬಿಜೆಪಿ ಕಚೇರಿಯಿಂದ ಹೊರಟ ಮೆರವಣಿಗೆ ಮುಖ್ಯ ರಸ್ತೆಗಳಲ್ಲಿ ಸಂಚರಿಸಿತು. ಈ ಸಂದರ್ಭ ಬಿಜೆಪಿ ಮುಖಂಡರು, ಕಾರ್ಯಕರ್ತರು ಭಾಗವಹಿಸಿದ್ದರು. Post navigation Previous: ವಿಟ್ಲ: ಕೆಲಿಂಜ ಮಸೀದಿಯಲ್ಲಿ ನಡೆಯುವ ಧಾರ್ಮಿಕ ಕಾರ್ಯಕ್ರಮಗಳಿಗೆ ಉಚಿತ ಲೈಟಿಂಗ್ಸ್ ವ್ಯವಸ್ಥೆ ಮಾಡುವ ಮುನ್ನ ಅವರಿಗೆ ಸನ್ಮಾನNext: ವಿಟ್ಲ: ಸೈಂಟ್ ರೀಟಾ ಶಾಲೆಯಲ್ಲಿ ತುಳು ಪರ್ಬ ಎಂಬ ವಿನೂತನ ಶೈಲಿಯ ಕಾರ್ಯಕ್ರಮ More Stories ನಮ್ಮ ಕರಾವಳಿ ವಿಟ್ಲ: ಸೈಂಟ್ ರೀಟಾ ಶಾಲೆಯಲ್ಲಿ ತುಳು ಪರ್ಬ ಎಂಬ ವಿನೂತನ ಶೈಲಿಯ ಕಾರ್ಯಕ್ರಮ admin September 3, 2026 0 ನಮ್ಮ ಕರಾವಳಿ ವಿಟ್ಲದಲ್ಲಿ ಭಾರತ್ ಡಿಜಿಟಲ್ ಸೇವಾ ಕೇಂದ್ರ ಹಾಗೂ ವಾಯು ಮಾಲಿನ್ಯ ತಪಾಸಣಾ ಕೇಂದ್ರ ಉದ್ಘಾಟನೆ: ಎಲ್ಲವೂ ಒಂದೇ ಸೂರಿನಲ್ಲಿ ಆನ್ ಲೈನ್ ಸೇವೆಗಳು, ವಾಹನಗಳ ವಾಯುಮಾಲಿನ್ಯ ತಪಾಸಣೆ, ವಾಹನಗಳ ಇನ್ಶ್ಯೂರೆನ್ಸ್, ಮೊದಲಾದ ಸೇವೆಗಳು ಲಭ್ಯ admin September 3, 2026 0 ನಮ್ಮ ಕರಾವಳಿ ಪುತ್ತೂರು: ಪ್ರೆಸ್ ಕ್ಲಬ್ ಬಳಿ ಘರ್ಷಣೆ ಹಿನ್ನೆಲೆ: ಹಕೀಮ್ ದೂರಿನಂತೆ ನಾಸೀರ್ ಕೋಲ್ಪೆ, ಉದಯ ಪಾಟಾಲಿ, ಜುನೈದ್ ಸೇರಿದಂತೆ ಇತರರ ವಿರುದ್ಧ ಪ್ರಕರಣ ದಾಖಲು admin September 3, 2026 0 Leave a Reply Cancel replyYour email address will not be published. Required fields are marked *Comment * Name * Email * Website Save my name, email, and website in this browser for the next time I comment.