February 2, 2026

ಪುತ್ತೂರು: ಮುಕ್ರಂಪಾಡಿ ರಸ್ತೆ ಬದಿ ಖಾಲಿ ಸ್ಥಳದಲ್ಲಿ ಬೆಂಕಿ ಅವಘಢ

0
IMG-20230424-WA0042.jpg

ಪುತ್ತೂರು: ಮಾಣಿ ಮೈಸೂರು ರಾಷ್ಟ್ರೀಯ ಹೆದ್ದಾರಿ ಮುಕ್ರಂಪಾಡಿ ರಸ್ತೆಯ ಬದಿ ಖಾಲಿ ಸ್ಥಳದಲ್ಲಿ ಗಿಡಗಂಟಿಗಳಿಗೆ ಬೆಂಕಿ ತಗಲಿರುವ ಘಟನೆ ಇಂದು ಸಂಜೆ ನಡೆದಿದೆ.

ಬೆಂಕಿಯನ್ನು ನಂದಿಸಲು ಸಾರ್ವಜನಿಕರು ಹರಸಾಹಸ ಪಟ್ಟಿದ್ದು, ಕೊನೆಗೆ ಬೆಂಕಿಯನ್ನು ಅಲ್ಪಸ್ವಲ್ಪ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಇನ್ನು ಅಗ್ನಿಶಾಮಕ ಕಚೇರಿಗೆ ಕರೆ ಮಾಡಿದಾಗ ಅಲ್ಲಿರುವ ಅಗ್ನಿಶಮನ ವಾಹನಗಳು ಇತರ ಕಡೆಯ ಬೆಂಕಿ ಶಮನಕ್ಕೆ ತೆರಳಿದ್ದು, ಬೆಂಕಿಯನ್ನು ನಂದಿಸಲು ಸಾರ್ವಜನಿಕರು ಹರಸಾಹಸ ಪಟ್ಟಿದ್ದು, ಕೊನೆಗೂ ಅಗ್ನಿಶಾಮಕ‌ ಸ್ಥಳಕ್ಕೆ ಬಂದು ಬೆಂಕಿಯನ್ನು ಸಂಪೂರ್ಣ ನಂದಿಸುವಲ್ಲಿ ಯಶಸ್ವಿಯಾಗಿದೆ.

Leave a Reply

Your email address will not be published. Required fields are marked *

error: Content is protected !!