ವಿಟ್ಲ: ಡಿ ಗ್ರೂಪ್ ( ರಿ) ವಿಟ್ಲ ಇದರ ಅಧ್ಯಕ್ಷರಾಗಿ ಕಲಂದರ್ ಪರ್ತಿಪ್ಪಾಡಿ, ಪ್ರಧಾನ ಕಾರ್ಯದರ್ಶಿ ಯಾಗಿ ಅಬ್ದುಲ್ ಸಮದ್ ಮತ್ತು ಗೌರವಾಧ್ಯಕ್ಷರಾಗಿ ಅಝೀಜ್ ಸನ ಆಯ್ಕೆ
ವಿಟ್ಲ: ಡಿ ಗ್ರೂಪ್ ( ರಿ) ವಿಟ್ಲ ಇದರ
ಇದರ ಮಹಾಸಭೆಯು ಅಃಝೀಝ್ ಸನ ಇವರ ಅಧ್ಯಕ್ಷತೆಯಲ್ಲಿ ಜರಗಿ ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು.
ಅಧ್ಯಕ್ಷರಾಗಿ ಖಲಂದರ್ ಪರ್ತಿಪ್ಪಾಡಿ ಸರ್ವಾನುಮತದಿಂದ ಮರು ಆಯ್ಕೆಯಾದರು. ಗೌರವಾಧ್ಯಕ್ಷರಾಗಿ ಅಝೀಝ್ ಸನ, ಉಪಾಧ್ಯಕ್ಷರಾಗಿ ಬಶೀರ್ ಬೊಬ್ಬೆಕ್ಕೇರಿ, ಪ್ರಧಾನ ಕಾರ್ಯದರ್ಶಿಯಾಗಿ ಅಬ್ದುಲ್ ಸಮದ್ ಏರ್‌ಸೌಂಡ್ಸ್,
ಜೊತೆ ಕಾರ್ಯದರ್ಶಿಯಾಗಿ ರಫೀಕ್ ಪೊನ್ನೋಟು, ಕೋಶಾದಿಕಾರಿಯಾಗಿ ತೌಸೀಫ್ ವಿಟ್ಲ, ಮಾಧ್ಯಮ ವಕ್ತಾರರಾಗಿ ಪತ್ರಕರ್ತ ಮಹಮ್ಮದ್ ಆಲಿ ವಿಟ್ಲ ಮತ್ತು ಬರಹಗಾರ ಅಬೂಬಕರ್ ಅನಿಲಕಟ್ಟೆ, ಗೌರವ ಸಲಹೆಗಾರರಾಗಿ ಶೀತಲ್ ಇಕ್ಬಾಲ್ ಶಾಕಿರ್ ಅಳಕೆಮಜಲು,ಸಲಾಂ ಸಂಪೊಳಿಗೆ, ,ನೌಶೀನ್ ಬದ್ರಿಯಾ, ಅ್ಯಂಬುಲೆನ್ಸ್ ನಿರ್ವಹಣಾ ಸಮಿತಿ,- ಹಂಝ ವಿಟ್ಲ, ರಾಝಿಕ್ ಒಕ್ಕೆತ್ತೂರು,ಇರ್ಶಾದ್ ಸೆಲೆಕ್ಟ್ ಇವರನ್ನು ಆರಿಸಲಾಯಿತು.





