March 20, 2026

ಉಪ್ಪಿನಂಗಡಿ: ಎರಡು ಬೈಕ್ ಗಳ ನಡುವೆ ಢಿಕ್ಕಿ, ಸವಾರಿಬ್ಬರು ಆಸ್ಪತ್ರೆಗೆ ದಾಖಲು

0
IMG-20221111-WA0013.jpg

ಉಪ್ಪಿನಂಗಡಿ: ಎರಡು ಬೈಕ್ ಗಳ ನಡುವೆ ಡಿಕ್ಕಿ ಸಂಭವಿಸಿದ ಘಟನೆ ಇಳಂತಿಲ ಗ್ರಾಮದ ಪೆದಮಲೆ ಎಂಬಲ್ಲಿ ನಡೆದಿದೆ.

ಘಟನೆಯಿಂದಾಗಿ ಬೈಕ್ ಸವಾರಿಬ್ಬರಿಗೆ ಗಾಯವಾಗಿದ್ದು, ಇಳಂತಿಲ ಪಂಚಾಯತ್ ಸದಸ್ಯ ಇಸೂಬ್ ರವರ ನೇತೃತ್ವದಲ್ಲಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ.

ಈ ಸ್ಥಳದಲ್ಲಿ ಹಲವು ಭಾರೀ ಅಪಘಾತಗಳು ಸಂಭವಿಸಿದ್ದು, ಮುಂದಿನ ದಿನಗಳಲ್ಲಿ ಇಂತಹ ಘಟನೆಗಳು ನಡೆಯದಂತೆ ಮುನ್ನೆಚ್ಚರಿಕೆ ವಹಿಸುವುದು ಅಗತ್ಯವಾಗಿದೆ.

Leave a Reply

Your email address will not be published. Required fields are marked *

error: Content is protected !!