February 3, 2026

ಪುತ್ತೂರು: ರೈಲಿನಡಿಗೆ ಬಿದ್ದು ವ್ಯಕ್ತಿ ಮೃತ್ಯು

0
IMG-20221023-WA0023.jpg

ರೈಲಿನಡಿಗೆ ವ್ಯಕ್ತಿಯೊಬ್ವರು ಬಿದ್ದು ಮೃತಪಟ್ಟ ಘಟನೆ ಅ.23 ರಂದು ಪುತ್ತೂರು ತಾಲೂಕಿನ ಮುರದಲ್ಲಿ ನಡೆದಿದೆ.

ಮೃತರು ಬಲ್ನಾಡಿನ ನಿವಾಸಿ ವಿಜಯ ಗೌಡ(52ವ) ಎಂದು ಗುರುತಿಸಲಾಗಿದೆ.

ಇನ್ನು ವಿಜಯ ಗೌಡ ಅವರು ಮುರ ಗೌಡ ಸಮುದಾಯ ಭವನದಲ್ಲಿ ಉತ್ತರಕ್ರಿಯೆ ಕಾರ್ಯಕ್ರಮಕ್ಕೆ ಬಂದವರು ಮುರ ರೈಲು ಹಳಿಯಲ್ಲಿ ಬರುತ್ತಿದ್ದ ರೈಲಿನಡಿಗೆ ಆಕಸ್ಮಿಕವಾಗಿ ಬಿದ್ದಿದ್ದಾರೆ ಎನ್ನಲಾಗಿದೆ.

Leave a Reply

Your email address will not be published. Required fields are marked *

error: Content is protected !!