ಕ್ರೈಂ ಸುದ್ದಿ ನಮ್ಮ ಕರಾವಳಿ ವಿಟ್ಲ: ಬೈಕ್ ಮತ್ತು ಸ್ಕೂಟಿ ನಡುವೆ ಅಪಘಾತ: ಇಬ್ಬರು ಸವಾರರು ಗಂಭೀರ reporter October 20, 2022 0 ವಿಟ್ಲ: ಬೈಕ್ ಹಾಗೂ ಸ್ಕೂಟಿ ನಡುವೆ ಅಪಘಾತ ಸಂಭವಿಸಿದ ಘಟನೆ ಕಂಬಳಬೆಟ್ಟುವಿನಲ್ಲಿ ನಡೆದಿದ್ದು, ಸವಾರರಿಬ್ಬರಿಗೆ ಗಂಭೀರ ಗಾಯವಾಗಿದೆ ಎಂದು ತಿಳಿದುಬಂದಿದೆ. ಪಲ್ಸರ್ 200ಬೈಕ್ ಹಾಗೂ ಎಕ್ಟಿವಾ ಸ್ಕೂಟಿ ನಡುವೆ ಮುಖಾಮುಖಿ ಅಪಘಾತ ನಡೆದಿದ್ದು, ಸವಾರರಿಬ್ಬರು ಗಂಭಿರ ಗಾಯಗೊಂಡಿದ್ದಾರೆ. Post navigation Previous: ಕೆಲವು ರಾಜ್ಯದಲ್ಲಿ ಪಟಾಕಿ ನಿಷೇಧ- ನಿರುದ್ಯೋಗಿಗಳಾದ ಲಕ್ಷಕ್ಕೂ ಅಧಿಕ ಮಂದಿ!Next: ಪಟಾಕಿ ಗೋದಾಮಿನಲ್ಲಿ ಭಾರೀ ಸ್ಫೋಟ – 3 ಮಂದಿ ಮೃತ್ಯು, ಓರ್ವ ನಾಪತ್ತೆ More Stories ನಮ್ಮ ಕರಾವಳಿ ವಿಟ್ಲ: ಟೋಪ್ಕೋ ಜುವೆಲ್ಲರಿ: ಇಂದಿನ ಚಿನ್ನದ ದರ admin October 8, 2026 0 ನಮ್ಮ ಕರಾವಳಿ ಮೂಡುಬಿದಿರೆ: ಸ್ಕೂಟಿ ಸ್ಕಿಡ್ ಆಗಿ ಯುವಕ ಸಾವು reporter October 8, 2026 0 ನಮ್ಮ ಕರಾವಳಿ ಸುಳ್ಯ: ಚರಂಡಿಗೆ ಬಿದ್ದ ಮಗು-ಸ್ಥಳೀಯರಿಂದ ರಕ್ಷಣೆ admin October 7, 2026 0 Leave a Reply Cancel replyYour email address will not be published. Required fields are marked *Comment * Name * Email * Website Save my name, email, and website in this browser for the next time I comment.