February 3, 2026

ಪುತ್ತೂರು: ಪ್ರೇಯಸಿಯನ್ನು ನೋಡಲು ಬಂದ ಯುವಕ: ಠಾಣೆಗೆ ದೂರು ನೀಡಲು ಮುಂದಾದ ಯುವತಿ ಹೆತ್ತವರು

0
55-Romantic-Couple-Travel-Quotes-Fun-Travel-Puns.png

ಪುತ್ತೂರು: ಯುವಕನೋರ್ವ ತನ್ನ ಪ್ರೇಯಸಿಯೊಂದಿಗೆ ಮಾತನಾಡಲು ತೆರಳಿದಾಗ ಯುವತಿಯ ಮನೆಯವರು ಆಗಮಿಸಿ ಗೊಂದಲ ಸೃಷ್ಟಿಯಾದ ಘಟನೆ ಮುಕ್ವೆಯಲ್ಲಿ ನಡೆದಿದೆ.

ಬಡಗನ್ನೂರು ಗ್ರಾಮದ ಯುವಕನೋರ್ವ ಮುಕ್ವೆಯಲ್ಲಿರುವ ತನ್ನ ಪ್ರೇಯಸಿಯೊಂದಿಗೆ ಮಾತನಾಡಲು ಆಗಮಿಸಿದ್ದು, ಈ ವೇಳೆ ಯುವತಿಯ ಮನೆಯವರು ಆಗಮಿಸಿ ಗೊಂದಲ ಸೃಷ್ಟಿಯಾಗಿದ್ದು, ಯುವತಿಯ ಮನೆಯವರು ಪುತ್ತೂರು ಮಹಿಳಾ ಠಾಣೆಗೆ ದೂರು ನೀಡಲು ತೆರಳಿದ್ದಾರೆ ಎಂದು ವರದಿಯಾಗಿದೆ.

ಯುವಕ-ಯುವತಿಯರಿಬ್ಬರು ಕಾಲೇಜೊಂದರಲ್ಲಿ ವಿದ್ಯಾಭ್ಯಾಸ ನಡೆಸುತ್ತಿದ್ದು, ಈ ವೇಳೆ ಅವರಿಬ್ಬರ ಪರಿಚಯವಾಗಿದೆ ಎನ್ನಲಾಗಿದೆ.

Leave a Reply

Your email address will not be published. Required fields are marked *

error: Content is protected !!