February 3, 2026

ಪುತ್ತೂರು ಪೇಟೆಯಲ್ಲಿ RSSನಿಂದ ಪಥಸಂಚಲನ

0
image_editor_output_image-2069600386-1664950250412.jpg

ಪುತ್ತೂರು: ಆರೆಸ್ಸೆಸ್ ಸ್ಥಾಪನಾ ದಿನದ ಅಂಗವಾಗಿ ಪುತ್ತೂರು ಪೇಟೆಯಲ್ಲಿ ಗಣವೇಷಧಾರಿ ಸ್ವಯಂಸೇವಕರಿಂದ ಪಥಸಂಚಲನ ನಡೆಯಿತು.

ಪುತ್ತೂರು ಶ್ರೀಮಹಾಲಿಂಗೇಶ್ವರ ದೇವಸ್ಥಾನದ ಎದುರು ಗದ್ದೆಯಿಂದ ಹೊರಟ ಗಣವೇಷಧಾರಿ ಸ್ವಯಂಸೇವಕರು ಆದರ್ಶ ಆಸ್ಪತ್ರೆ ರಸ್ತೆಯಾಗಿ ಮುಖ್ಯರಸ್ತೆಗೆ ಬಂದು ಗಾಂಧಿಕಟ್ಟೆ ಬಳಿಯ ರಸ್ತೆಯಾಗಿ ಸಾಗಿದ್ದು ದೇವಸ್ಥಾನದಲ್ಲಿ ಸಮಾಪ್ತಿಗೊಂಡಿತು.

Leave a Reply

Your email address will not be published. Required fields are marked *

error: Content is protected !!