February 3, 2026

ಬಂಟ್ವಾಳದಲ್ಲಿ PFI ಬೆಂಬಲಿತ ಬರಹ ಪತ್ತೆ: ದೂರು ನೀಡಿದ ಬಿಜೆಪಿ

0
image_editor_output_image1837779166-1664862093791.jpg

ಬಂಟ್ವಾಳ: ಬಂಟ್ವಾಳ ದಲ್ಲಿ ನೈನಾಡು ಸ್ನೇಹಗಿರಿ ಎಂಬಲ್ಲಿ ರಸ್ತೆಯಲ್ಲಿ “PFI ಬೆಂಬಲಿಸಿ ಬರಹ ಹಿನ್ನೆಲೆ ಮಾಜಿ ಜಿ.ಪಂ ಸದಸ್ಯ ಎಂ ತುಂಗಪ್ಪ ಬಂಗೇರಾ ಮತ್ತು ಬಂಟ್ವಾಳ ಬಿಜೆಪಿ ಯುವ ಮೋರ್ಚಾದಿಂದ ದೂರು ನೀಡಲಾಯಿತು.

ಬಂಟ್ವಾಳ ತಾಲೂಕಿನ ಪಿಲತಾಬೆಟ್ಟು ಗ್ರಾಮದ ಸ್ನೇಹ ಗಿರಿ ಎಂಬಲ್ಲಿ ಕಿಡಿಗೇಡಿಗಳು ರಸ್ತೆಯಲ್ಲಿ ಬಹಿರಂಗ ಬೆದರಿಕೆ ಹಾಕಿದ ಬಗ್ಗೆ ವರದಿಯಾಗಿದೆ. ಚಡ್ಡಿಗಳೆ ಎಚ್ಚರ ನಾವು ಮರಳಿ ಬರುತ್ತೇವೆ ಎಂದು ರಸ್ತೆಯಲ್ಲಿ ಬರೆದುಕೊಂಡಿರುತ್ತಾರೆ.

Leave a Reply

Your email address will not be published. Required fields are marked *

error: Content is protected !!