ಬೆಳ್ತಂಗಡಿ: ಸಾರ್ವಜನಿಕ ಸ್ಥಳಗಳಲ್ಲಿ ‘ಪೇಸಿಎಂ’ ಪೋಸ್ಟರ್ ಅಂಟಿಸಿದ ಯೂತ್ ಕಾಂಗ್ರೆಸ್
ಬೆಳ್ತಂಗಡಿ: ನಗರ ವ್ಯಾಪ್ತಿಯಲ್ಲಿ ಪೇ ಸಿಎಂ ಪೋಸ್ಟರ್ ಅಳವಡಿಕೆ ಮಾಡುವುದರ ಮೂಲಕ ಯುವ ಕಾಂಗ್ರೆಸ್ ಭ್ರಷ್ಠಾಚಾರದ ವಿರುದ್ದ ಸಮರ ಸಾರಿದೆ.





ಯೂತ್ ಕಾಂಗ್ರೆಸ್ ಜಿಲ್ಲಾ ಕಾರ್ಯದರ್ಶಿ ಅಭಿನಂದನ್ ಹರೀಶ್, ಅಭಿದೇವ್ ಅರಿಗ ನೇತೃತ್ವದಲ್ಲಿ ಪೋಸ್ಟರ್ ಗಳನ್ನು ಅಳವಡಿಕೆ ಮಾಡಿದ್ದು, ಬಸ್ ನಿಲ್ದಾಣ, ಸರಕಾರಿ ಬಸ್ಸುಗಳಿಗೆ, ಸಾರ್ವಜನಿಕ ಶೌಚಾಲಯ, ಸಾರ್ವಜನಿಕ ಸ್ಥಳಗಳಲ್ಲಿ ಪೋಸ್ಟರ್ ಅಳವಡಿಕೆ ಮಾಡಿದ್ದಾರೆ.




