March 24, 2026

ಪಿಎಫ್ಐ ನಾಯಕರ ಹಾಗೂ ಕಾರ್ಯಕರ್ತರ ಮನೆ, ಕಚೇರಿ ಈ‌ಡಿ, ಎನ್ಐಎ ದಾಳಿಗೆ ಖಂಡನೆ: ಬಂಧನಕ್ಕೊಳಗಾಗಿರುವ ಪಿಎಫ್ಐ ನಾಯಕರ ಬಿಡುಗಡೆಗೆ ಒತ್ತಾಯ

0
IMG-20220923-WA0078.jpg

ಬಂಟ್ವಾಳ: ಪಿಎಫ್ಐ ನಾಯಕರ ಹಾಗೂ ಕಾರ್ಯಕರ್ತರ ಮನೆ, ಕಚೇರಿ ಈ‌ಡಿ, ಎನ್ಐಎ ದಾಳಿ ಖಂಡಿಸಿ, ಬಂಧನಕ್ಕೊಳಗಾಗಿರುವ ಪಿಎಫ್ಐ ನಾಯಕರ ಬಿಡುಗಡೆಗೆ ಒತ್ತಾಯಿಸಿ ಬಂಟ್ವಾಳ ತಾಲೂಕಿನ ವಿವಿಧೆಡೆ ಪೋಸ್ಟರ್ ಪ್ರದರ್ಶನ ನಡೆಯಿತು.

ಬಿ.ಸಿ.ರೋಡ್ ಕೈಕಂಬ ಜಂಕ್ಷನ್, ಪರ್ಲಿಯಾ, ತಲಪಾಡಿ ಭಾಗಗಳಲ್ಲಿ stand with PFI ಪೋಸ್ಟರ್ ಪ್ರದರ್ಶನ ಮಾಡಿ ಕೇಂದ್ರ ಸರಕಾರ ನಡೆಯನ್ನು ಖಂಡಿಸಲಾಯಿತು.

Leave a Reply

Your email address will not be published. Required fields are marked *

error: Content is protected !!