ವಿಟ್ಲ: ಎಸ್ಕೆಎಸ್ಸೆಸ್ಸೆಎಫ್ ವಿಖಾಯ ರಕ್ತದಾನಿ ಬಳಗ ದ.ಕ ವೆಸ್ಟ್, ಮುಹಿಯುದ್ದೀನ್ ಜುಮ್ಮಾ ಮಸೀದಿ ಕೆಲಿಂಜ, ಎಸ್ಕೆಎಸ್ಸೆಸ್ಸೆಎಫ್ ಕೆಲಿಂಜ ಶಾಖೆ ಮತ್ತು ಎಐಕೆಎಂಸಿಸಿ ವಿಟ್ಲ ವಲಯ ಆಶ್ರಯದಲ್ಲಿ ಯೇನೆಪೋಯ ಮೆಡಿಕಲ್ ಕಾಲೇಜ್ ದೇರಳಕಟ್ಟೆ ಸಹಭಾಗಿತ್ವದಲ್ಲಿ ಬೃಹತ್ 54ನೇ ರಕ್ತದಾನ ಶಿಬಿರ ನಾಳೆ ಭಾನುವಾರ ಕೆಲಿಂಜ ಮದರಸದಲ್ಲಿ ನಡೆಯಲಿದೆ
