ಕ್ರೈಂ ಸುದ್ದಿ ನಮ್ಮ ಕರಾವಳಿ ಉಕ್ಕುಡ: ಕಾರು, ಪಿಕಪ್ ನಡುವೆ ಢಿಕ್ಕಿ reporter August 20, 2022 0 ವಿಟ್ಲ: ಕಾರು ಮತ್ತು ಪಿಕಪ್ ನಡುವೆ ಡಿಕ್ಕಿ ಸಂಭವಿಸಿದ ಘಟನೆ ಉಕ್ಕುಡ ಬುಳೇರಿಕಟ್ಟೆ ರಸ್ತೆಯ ನೀರ್ಕಜೆಯಲ್ಲಿ ನಡೆದಿದೆ. ಪಿಕಪ್ ವಾಹನ ಚಾಲಕ ಹಠಾತ್ ಬ್ರೇಕ್ ಹಾಕಿದ ಹಿನ್ನೆಲೆ ಹಿಂಬದಿಯಲ್ಲಿದ್ದ ಕಾರು ನಿಯಂತ್ರಣ ಸಿಗದೆ ಪಿಕಪ್ ಗೆ ಡಿಕ್ಕಿ ಹೊಡೆದಿದೆ ಎನ್ನಲಾಗಿದೆ. Post navigation Previous: ಪಾಣಾಜೆ: ಪತಿಯ ಉತ್ತರಕ್ರಿಯಾ ದಿನದಂದೇ ಪತ್ನಿ ಆತ್ಮಹತ್ಯೆNext: ‘ಜೊತೆ ಜೊತೆಯಲಿ’ ಧಾರವಾಹಿಯ ನಾಯಕ ನಟ ಅನಿರುದ್ಧ್ ಗೆ 2 ವರ್ಷ ನಿಷೇಧ More Stories ನಮ್ಮ ಕರಾವಳಿ ನಮ್ಮ ರಾಜ್ಯ ಕುಂದಾಪುರ: ಬೈಕ್ನಲ್ಲಿ ಬೆಂಗಳೂರಿಗೆ ತೆರಳುತ್ತಿದ್ದಾಗ ಅಪಘಾತ: ಯುವ ಎಂಜಿನಿಯರ್ ಮೃತ್ಯು reporter November 16, 2026 0 ನಮ್ಮ ಕರಾವಳಿ ಪುತ್ತೂರು: “ನನ್ನ ಕಚೇರಿಗೆ ಬನ್ನಿ” ಶಾಸಕ ಹರೀಶ್ ಪೂಂಜಾಗೆ ಅಶೋಕ್ ರೈ ಸವಾಲು reporter November 16, 2026 0 ನಮ್ಮ ಕರಾವಳಿ ನಮ್ಮ ರಾಜ್ಯ ಪುಂಜಾಲಕಟ್ಟೆ: ಶಾಲಾ ಕಾರ್ಯಕ್ರಮದಲ್ಲಿ ರಾಜಕೀಯ ಭಾಷಣ; ದರಿದ್ರ ಪಾರ್ಟಿ ಕಾಂಗ್ರೆಸ್ ಬೆಳ್ತಂಗಡಿಯಲ್ಲಿದೆ: ಶಾಸಕ ಹರೀಶ್ ಪೂಂಜ reporter November 16, 2026 0 Leave a Reply Cancel replyYour email address will not be published. Required fields are marked *Comment * Name * Email * Website Save my name, email, and website in this browser for the next time I comment.