February 4, 2026

ಬಂಟ್ವಾಳ: ತ್ರಿವರ್ಣ ಧ್ವಜದ ಬಣ್ಣದಿಂದ ಕಂಗೊಳಿಸುತ್ತಿರುವ ತಾಲೂಕು ಆಡಳಿತ ಸೌಧ: ಬಿಸಿರೋಡು ನಗರಕ್ಕೂ ಬಣ್ಣದ ರಂಗು

0
image_editor_output_image254264202-1660406186788

ಬಂಟ್ವಾಳ: ಸ್ವಾತಂತ್ರ್ಯ ಅಮೃತಮಹೋತ್ಸವ ಅಂಗವಾಗಿ ಬಂಟ್ವಾಳ ತಾಲೂಕು ಕೇಂದ್ರ ಬಿಸಿರೋಡಿನಲ್ಲಿರುವ ತಾಲೂಕು ಆಡಳಿತ ಸೌಧವು ತ್ರಿವರ್ಣ ಧ್ವಜ ದ ಬಣ್ಣದ ವಿದ್ಯುತ್ ದೀಪಗಳಿಂದ ಅಲಂಕೃತಗೊಂಡು ಗಮನಸೆಳೆಯುತ್ತಿದೆ.

*ಬಿಸಿರೋಡು ನಗರಕ್ಕೂ ಬಣ್ಣದ ರಂಗು*
ಬಿಸಿರೋಡಿನ ಪ್ಲೈ ಓವರ್ ಸೇರಿದಂತೆ ಕೈಕುಂಜೆ ರಸ್ತೆಯ ಡಿವೈಡಾರ್ ಭಾಗಕ್ಕೂ ವಿದ್ಯುತ್ ದೀಪಗಳನ್ನು ಅಳವಡಿಸಲಾಗಿದ್ದು, ಬಹುತೇಕ ಪ್ರದೇಶವು ತ್ರಿವರ್ಣ ಧ್ವಜ ದ ರಂಗಿನಿಂದ ಕಂಗೋಳಿಸುತ್ತಿದೆ.  ನಗರಕ್ಕೆ ಬಿಸಿರೋಡಿನ “ವಿಜಯಲಕ್ಷ್ಮಿ ಗ್ರೂಪ್ ” ಸಂಸ್ಥೆಯವರು ಬಣ್ಣದ ಅಲಂಕಾರ ಮಾಡಿದ್ದಾರೆ.

Leave a Reply

Your email address will not be published. Required fields are marked *

You may have missed

error: Content is protected !!