February 2, 2026

ಕಾಸರಗೋಡು: ಕೆರೆಗೆ ಬಿದ್ದು ಯುವಕ ಮೃತ್ಯು

0
image_editor_output_image733112890-1659259910100

ಕಾಸರಗೋಡು: ಕೆರೆಗೆ ಬಿದ್ದು ಯುವಕ ನೋರ್ವ ಮೃತಪಟ್ಟ ಘಟನೆ ಶನಿವಾರ ಸಂಜೆ ಕಾಸರಗೋಡು ಕೋಳಿಯಡ್ಕದಲ್ಲಿ ನಡೆದಿದೆ.

ಕೋಳಿಯಡ್ಕದ ಮಾಹಿನ್ ರವರ ಪುತ್ರ ಶಮೀಮ್ (38) ಮೃತ ಪಟ್ಟ ವ್ಯಕ್ತಿ.

ಮಕ್ಕಳ ಜೊತೆ ಕೆರೆ ಬದಿಗೆ ಬಂದ ಸಂದರ್ಭದಲ್ಲಿ ಆಕಸ್ಮಿಕವಾಗಿ ಕೆರೆಗೆ ಬಿದ್ದಿದ್ದು, ಪರಸರ ವಾಸಿಗಳು ಮೇಲಕ್ಕೆತ್ತಿ ಆಸ್ಪತ್ರೆಗೆ ತಲಪಿಸಿದರೂ ಜೀವ ಉಳಿಸಲಾಗಲಿಲ್ಲ. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Leave a Reply

Your email address will not be published. Required fields are marked *

error: Content is protected !!