August 13, 2026

ವಿಟ್ಲ: ಮದ್ಯ ಮಾರಾಟ ನಿಷೇಧಿಸಿದರೂ: ವಿಟ್ಲ ಗ್ರಾಮೀಣ ಭಾಗದಲ್ಲಿ ರಾಜಾರೋಷವಾಗಿ ಮಾರಾಟ

0
image_editor_output_image724721019-1659191370839

ವಿಟ್ಲ: ಜಿಲ್ಲೆಯಲ್ಲಿ ಸರಣಿ ಕೊಲೆ ನಡೆದ ಹಿನ್ನಲೆಯಲ್ಲಿ ಜಿಲ್ಲಾಡಳಿತ ಮದ್ಯ ಮಾರಾಟವನ್ನು ಸಂಪೂರ್ಣ ಸ್ಥಗಿತ ಮಾಡಿ ಆದೇಶ ಹೊರಡಿಸಿದರೂ ಮಧ್ಯ ಮಾರಾಟ ಮಾತ್ರ ಸಾರಾ ಸಗಟಾಗಿ ನಡೆಯುತ್ತಿದೆ.

ವಿಟ್ಲ ಸೇರಿ ಗ್ರಾಮೀಣ ಭಾಗದಲ್ಲಿ ಅಬಕಾರಿ ಅಧಿಕಾರಿಗಳು ಸಮರ್ಪಕವಾಗಿ ಗಸ್ತು ನಿರ್ವಹಿಸದ ಕಾರಣ ಬೆಳಗ್ಗಿನ ಜಾವ ಸೇರಿ ಬಳಿಕವೂ ಗುಪ್ತವಾಗಿ ಮಧ್ಯ ಸರಬರಾಜು ನಡೆಯುತ್ತಿದೆ. ಇದನ್ನು ಜಿಲ್ಲಾಮಟ್ಟದ ಅಧಿಕಾರಿಗಳ ಗಮನಕ್ಕೆ ತಂದರೂ ಯಾವೊಬ್ಬ ಅಧಿಕಾರಿಯೂ ಕಛೇರಿ ಬಿಟ್ಟು ಸ್ಥಳಕ್ಕೆ ಬಂದಿಲ್ಲ ಎಂಬ ದೂರು ಕೇಳಿ ಬಂದಿದೆ.

Leave a Reply

Your email address will not be published. Required fields are marked *

You may have missed

error: Content is protected !!