ಮಂಗಳೂರು: ನಿನ್ನೆ ಕೊಲೆಯಾದ ಫಾಜಿಲ್ ಮೃತದೇಹ ಮಂಗಳಪೇಟೆಯ ಮಸೀದಿ ಬಳಿ ತಲುಪಿದ್ದು, ಅಂತಿಮ ದರ್ಶನಕ್ಕೆ ಇರಿಸಲಾಗಿದೆ.
ಮಸೀದಿ ಬಳಿ ಸಾವಿರಾರು ಅಂತಿಮ ದರ್ಶಕನಕ್ಕೆ ಸೇರಿದ್ದಾರೆ. ನಂತರ ಮಸೀದಿಯಲ್ಲಿ ಅಂತಿಮ ಪ್ರಾರ್ಥನೆ ನಡೆದು ಮಸೀದಿಯ ಧಪನ ಭೂಮಿಯಲ್ಲಿ ದಫನಕ್ಕೆ ಸಿದ್ದತೆ ಮಾಡಲಾಗಿದೆ. ಮಸೀದಿ ಬಳಿ ಭಾರೀ ಬಿಗು ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ.