February 2, 2026

ಕಳೆದ ತಿಂಗಳ ಹಿಂದೆಯಷ್ಟೇ ಹೆರಿಗೆಯಾಗಿದ್ದ ಯುವತಿ ಹೃದಯಾಘಾತದಿಂದ ಮೃತ್ಯು

0
IMG-20220726-WA0369.jpg

ಆರಿಕ್ಕಾಡು: ಯುವತಿಯೋರ್ವಳು ಹೃದಯಾಘಾತದಿಂದ ಮೃತಪಟ್ಟ ಘಟ‌ನೆ ಜುಲೈ 26 ರಂದು ಆರಿಕ್ಕಾಡು ಎಂಬಲ್ಲಿ ನಡೆದಿದೆ.

ಪೊಯ್ಯತ್ತಬೈಲ್ ಸಾಹೇಬು ಮುಕ್ರಿಕಾ ಅವರ ಮೊಮ್ಮಗಳು ಆರಿಕ್ಕಾಡ್ ನಿವಾಸಿ ಸಫಾ ಮೃತ ದುರ್ದೈವಿ.

ಕಳೆದ ಒಂದು ತಿಂಗಳ‌ ಹಿಂದೆಯಷ್ಠೇ ಸಫಾ ಹೆರಿಗೆಯಾಗಿದ್ದರು. ಬಾಣಂತಿಯಾಗಿದ್ದು ಪುಟ್ಟ ಮಗು ಇದೆ. ಇವರಿಗೆ ಎರಡು ವರ್ಷದ ಮೊದಲಷ್ಟೇ ವಿವಾಹವಾಗಿತ್ತು. ನಿನ್ನೆ ಬೆಳಿಗ್ಗೆಯಷ್ಟೇ ಅವರ ಪತಿ ಗಲ್ಫ್ ನಿಂದ ಊರಿಗೆ ಬಂದಿದ್ದರು. ಯುವತಿಯ ಅಕಾಲಿಕ ನಿಧನದಿಂದ ಕುಟುಂಬದ ರೋಧನ ಮುಗಿಲುಮುಟ್ಟಿದೆ.

Leave a Reply

Your email address will not be published. Required fields are marked *

error: Content is protected !!