May 14, 2026

ಪೊಲೀಸ್‌ ವಾಹನಕ್ಕೆ ಟ್ರಕ್ ಢಿಕ್ಕಿ: ಇಬ್ಬರು ಪೊಲೀಸ್‌ ಕಾನ್ ಸ್ಟೇಬಲ್‌ ಸಾವು

0
image_editor_output_image1481997826-1658813427863.jpg

ಉತ್ತರಪ್ರದೇಶ: ಟ್ರಕ್‌- ಪೊಲೀಸ್‌ ವಾಹನ ಡಿಕ್ಕಿ ಹೊಡೆದು, ಇಬ್ಬರು ಪೊಲೀಸ್‌ ಕಾನ್ಸ್‌ಟೇಬಲ್‌ ಸಾವನ್ನಪ್ಪಿರುವ ಘಟನೆ ಉತ್ತರಪ್ರದೇಶದ ಸುಲ್ತಾನ್‌ಪುರ ನಗರದ ಬಳಿ ನಡೆದಿದೆ.

ಮೃತರನ್ನು ಪೊಲೀಸ್‌ ಕಾನ್ಸಟೇಬಲ್‌ಗಳಾದ ಮೊಯಿನ್‌ ಖಾನ್‌, ಅರುಣ್‌ ಸಿಂಗ್‌ ಎಂದು ಗುರುತಿಸಲಾಗಿ.ದೆ.

ಇನ್ನು ಅಪಘಾತಕ್ಕೆ ವೇಗವಾಗಿ ವಾಹನ ಚಾಲನೆ ಕಾರಣವಾಗಿರುವ ಶಂಕೆ ವ್ಯಕ್ತವಾಗಿದೆ.

Leave a Reply

Your email address will not be published. Required fields are marked *

error: Content is protected !!