February 3, 2026

ಸಿಂಧೂ ನದಿಯಲ್ಲಿ ದೋಣಿ ಮಗುಚಿ 19 ಮಹಿಳೆಯರು ಸಾವು

0
image_editor_output_image2088848520-1658209058717.jpg

ಲಾಹೋರ್: ಪಾಕಿಸ್ತಾನದ ಪಂಜಾಬ್ ಮತ್ತು ಸಿಂಧ್ ಗಡಿ ಪ್ರದೇಶದ ಬಳಿ ಸಿಂಧೂ ನದಿಯಲ್ಲಿ ಸೋಮವಾರ ದೋಣಿ ಮಗುಚಿ ಕನಿಷ್ಠ 19 ಮಹಿಳೆಯರು ಸಾವಿಗೀಡಾಗಿದ್ದಾರೆ.

ಪಂಜಾಬ್‌ನ ರಾಜನ್‌ಪುರದಲ್ಲಿ ಮದುವೆ ಮುಗಿಸಿಕೊಂಡು ಸುಮಾರು 100 ಜನರು ಮಚ್ಕಾಗೆ ಹಿಂತಿರುಗುತ್ತಿದ್ದರು. ದೋಣಿಯ ಸಾಮರ್ಥ್ಯಕ್ಕಿಂತ ಹೆಚ್ಚು ಜನರಿದ್ದ ಕಾರಣ ದೋಣಿ ಮಗುಚಿದೆ ಎಂದು ಪ್ರಾಥಮಿಕ ವರದಿಗಳು ತಿಳಿಸಿವೆ.

Leave a Reply

Your email address will not be published. Required fields are marked *

error: Content is protected !!