February 2, 2026

ಮಹಿಳೆಯೊಂದಿಗಿರುವ ವೀಡಿಯೋ ವೈರಲ್: ಬಿಜೆಪಿ ಜಿಲ್ಲಾಧ್ಯಕ್ಷನ ವಜಾ

0
image_editor_output_image126136428-1657691010034.jpg

ಮುಂಬೈ: ಮಹಾರಾಷ್ಟ್ರದ ಬಿಜೆಪಿ ನಾಯಕ ಶ್ರೀಕಾಂತ್ ದೇಶ್ ಮುಖ್ ಮಹಿಳೆಯೊಂದಿಗಿರುವ ವೀಡಿಯೋ ವೈರಲ್ ಆದ ಹಿನ್ನೆಲೆಯಲ್ಲಿ ಬಿಜೆಪಿ ತನ್ನ ನಾಯಕನನ್ನು ವಜಾಗೊಳಿಸಿದೆ. 

ಶ್ರೀಕಾಂತ್ ದೇಶ್ ಮುಖ್ ಸೋಲಾಪುರ ಜಿಲ್ಲಾ ಬಿಜೆಪಿ ಅಧ್ಯಕ್ಷರಾಗಿದ್ದು, ಶ್ರೀಕಾಂತ್ ದೇಶ್ ಮುಖ್ ಅವರಿಗೆ ಸಂಬಂಧಿಸಿದ ವೀಡಿಯೋ ವೈರಲ್ ಆಗಿದ್ದು, ಈ ಹಿನ್ನೆಲೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಚಂದ್ರಕಾಂತ್ ಪಾಟೀಲ್ ಅವರು ಶ್ರೀಕಾಂತ್ ದೇಶ್ ಮುಖ್ ಅವರನ್ನು ಹುದ್ದೆಗಳಿಂದ ವಜಾಗೊಳಿಸಿದ್ದಾರೆ ಎಂದು ಬಿಜೆಪಿ ಉಪಾಧ್ಯಕ್ಷರಾದ ಚಿತ್ರ ವಾಘ್ ಹೇಳಿದ್ದಾರೆ. 

ವೀಡಿಯೋದಲ್ಲಿರುವ ಮಹಿಳೆ ಮುಂದೆ ಬಂದು ಪೊಲೀಸ್ ದೂರು ನೀಡಬೇಕೆಂದು ವಾಘ್ ತಿಳಿಸಿದ್ದಾರೆ. 

Leave a Reply

Your email address will not be published. Required fields are marked *

error: Content is protected !!