February 4, 2026

ವಿಟ್ಲ: ಮನೆ ಮೇಲೆ ಉರುಳಿ ಬಿದ್ದ ಮರ

0
IMG-20220706-WA0037.jpg

ವಿಟ್ಲ: ಕೊಳ್ನಾಡು ಗ್ರಾಮದ ಸೆರ್ಕಳ ಸಂಕಪ್ಪ ಸಫಲ್ಯರ ಮನೆ ಮೇಲೆ ಮರವೊಂದು ಉರುಳಿಬಿದ್ದಿದೆ.

ಮನೆ ಮಾಲಿಕ ಸಂಕಪ್ಪ ಸಫಲ್ಯ ಸಣ್ಣಪುಟ್ಟ ಗಾಯಗಳಿಂದ ಪಾರಾಗಿದ್ದಾರೆ. ಟೀವಿ ನೋಡುತ್ತಿದ್ದ ಸಂದರ್ಭ ಮನೆ ಮೇಲೆ ಉರುಳಿದ ಭಾರೀ ಗಾತ್ರದ ಅತ್ತಿಮರ ಉರುಳಿಬಿದ್ದಿದೆ.

ಸ್ಥಳಕ್ಕೆ ಕೊಳ್ನಾಡು ಗ್ರಾಮಕರಣಿಕ ಮಂಜುನಾಥ, ಪಿಡಿಒ ಭೇಟಿ, ಪರಿಶೀಲನೆ ನಡೆಸಿದ್ದು, 30,000 ನಷ್ಟ ಸಂಭವಿಸಿದೆ ಎಂದು ಅಂದಾಜಿಸಲಾಗಿದೆ.

Leave a Reply

Your email address will not be published. Required fields are marked *

error: Content is protected !!