March 26, 2026

ವೀಲಿಂಗ್ ಮಾಡಿ ಪುಂಡಾಟ: ಯುವಕನಿಗೆ 7 ಸಾವಿರ ರೂ ದಂಡ ವಿಧಿಸಿ, ಜಪ್ತಿ

0
image_editor_output_image-937093530-1657009536722.jpg

ಕೊರಟಗೆರೆ: ತಾಲ್ಲೂಕಿನ ರಸ್ತೆಗಳಲ್ಲಿ ದ್ವಿಚಕ್ರ ವಾಹನಗಳನ್ನು ವೀಲಿಂಗ್ ಮಾಡಿಕೊಂಡು ಪುಂಡಾಟ ನಡೆಸುತ್ತಿದ್ದ ಯುವಕನೊರ್ವನಿಗೆ 7 ಸಾವಿರ ರೂ ದಂಡ ವಿಧಿಸಿ, ವಾಹನ ಜಪ್ತಿ ಮಾಡಿದ ಘಟನೆ ಮಂಗಳವಾರ ನಡೆದಿದೆ.

ಕೊರಟಗೆರೆ ಪಟ್ಟಣದ ನಿವಾಸಿ ಮುತ್ತುರಾಜು ಬಿನ್ ಗಂಗರಾಜು ಬೈಕ್ ವೀಲಿಂಗ್‌ ನಡೆಸುತ್ತಿದ್ದ ಯುವಕ.

ತಾಲೂಕಿನ ಬೈಪಾಸ್ ರಸ್ತೆಯಲ್ಲಿ ಬೈಕ್ ವೀಲಿಂಗ್ ನಡೆಸಿ ಪುಂಡಾಟ ನಡೆಸುತ್ತಿದ್ದ ವೇಳೆ ಕೊರಟಗೆರೆ ವೃತ್ತ ನಿರೀಕ್ಷಕ ಸಿದ್ದರಾಮೇಶ್ವರ ಅವರು ವಾಹನವನ್ನು ವಶಕ್ಕೆ ಪಡೆದಿದ್ದಾರೆ.

Leave a Reply

Your email address will not be published. Required fields are marked *

error: Content is protected !!