March 24, 2026

ಅಂಗನವಾಡಿಯಲ್ಲಿ ಬಿಸಿ ಅನ್ನದ ಗಂಜಿ ಬಿದ್ದು ಐವರು ಮಕ್ಕಳು ಸಹಿತ ಅಡುಗೆ ಸಹಾಯಕಿಗೆ ಗಾಯ

0
image_editor_output_image1261589968-1655807910419.jpg

ರಾಯಚೂರು: ನಗರದ 13ನೇ ವಾರ್ಡ್ ನ ಮಂಗಳವಾರಪೇಟೆ ಅಂಗನವಾಡಿಯಲ್ಲಿ ಬಿಸಿ ಅನ್ನದ ಗಂಜಿ ಬಿದ್ದು ಐವರು ಮಕ್ಕಳು ಹಾಗೂ ಅಡುಗೆ ಸಹಾಯಕಿ ಗಾಯಗೊಂಡ ಘಟನೆ ನಡೆದಿದೆ.

ಹಿಬಾ (3 ವ), ಅರ್ಹಾನ್ (3 ವ), ಮಹ್ಮದ್ ಜಾಹಿದ್ (3 ವ), ಶೇಖ್ ಅದ್ನಾನ್ (4 ವ) ಹಾಗೂ ಬಿಬಿ ಮರಿಯಮ್ (3 ವ) ಗಾಯಗೊಂಡ ಮಕ್ಕಳು.

ಬೆಳಗ್ಗೆ ಅಂಗನವಾಡಿಯಲ್ಲಿ ಅನ್ನ ಮಾಡಿದ್ದ ಅಡುಗೆ ಸಹಾಯಕಿ ಲಕ್ಷ್ಮಿ ಗಂಜಿ ಬಸಿಯುವಾಗ ಮಕ್ಕಳು ಅಡ್ಡ ಬಂದ ಕಾರಣ ಈ ದುರ್ಘಟನೆ ಸಂಭವಿಸಿದೆ ಎನ್ನಲಾಗಿದೆ

Leave a Reply

Your email address will not be published. Required fields are marked *

error: Content is protected !!