ವಿಟ್ಲ: ವಿಟ್ಲದ ವಿಠ್ಠಲ್ ಪದವಿ ಪೂರ್ವ ಕಾಲೇಜ್ ಪಿಯುಸಿ ಪರೀಕ್ಷೆಯಲ್ಲಿ ಒಟ್ಟು ಶೇ. 82 ಫಲಿತಾಂಶ ದಾಖಲಿಸಿದೆ. 51 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್ ಪಡೆದುಕೊಂಡಿದ್ದಾರೆ. ವಿಜ್ಞಾನ ವಿಭಾಗದಲ್ಲಿ ರೋಸ್ಟನ್ ಮಾರ್ಟಿಸ್ 563, ಕಲಾ ವಿಭಾಗದಲ್ಲಿ ಕಾವ್ಯಶ್ರೀ ಎ.ಜೆ 528, ವಾಣಿಜ್ಯ ವಿಭಾಗದಲ್ಲಿ ಜೀವಿತಾ 580 ಅಂಕಗಳನ್ನು ಪಡೆದು ಉತ್ತಮ ಸಾಧನೆ ಮಾಡಿದ್ದಾರೆ.