February 2, 2026

ಹಾಲಿನ ಟ್ಯಾಂಕರ್‌ ಪಲ್ಟಿ: ಹಾಲು ತುಂಬಿಸಿಕೊಳ್ಳಲು ಮುಗಿಬಿದ್ದ ಜನರು

0
image_editor_output_image-1103520853-1655367362082.jpg

ರಾಜಸ್ಥಾನ: ರಾಜಸ್ಥಾನದಲ್ಲಿ ಹಾಲಿನ ಟ್ಯಾಂಕರ್‌ ಒಂದು ಉರುಳಿಬಿದ್ದಿದ್ದು, ಈ ವೇಳೆ ಪುಕ್ಕಟ್ಟೆ ಹಾಲು ತುಂಬಿಸಿಕೊಳ್ಳಲು ಜನ ಮುಗಿಬಿದ್ದ ಘಟನೆ ನಡೆದಿದೆ.

ಏಕಾಏಕಿ ನುಗ್ಗಿದ ಬೈಕ್‌ ಚಾಲಕನನ್ನು ತಪ್ಪಿಸಲು ಹೋಗಿ ಸಿರೋಹಿಯ ಸ್ವರೂಪ್‌ ಗಂಜ್‌ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ 4 ವೇ ಹೆದ್ದಾರಿಯಲ್ಲಿ ಹಾಲಿನ ಟ್ಯಾಂಕರ್‌ ಉರುಳಿಬಿದ್ದ ಘಟನೆ ನಡೆದಿದೆ.

ಇನ್ನು ಉರುಳಿಬಿದ್ದ ಟ್ಯಾಂಕರ್‌ ನಿಂದ ಹಾಲು ಸುರಿಯುತ್ತಿದ್ದಂತೆ ಜನ ಬಾಟಲ್‌, ಕೊಡಪಾನ ಸೇರಿದಂತೆ ಕೈಗೆ ಸಿಕ್ಕ ವಸ್ತುಗಳನ್ನು ತೆಗೆದುಕೊಂಡು ಬಂದು ಹಾಲು ತುಂಬಿಸಿಕೊಂಡಿದ್ದಾರೆ.

Leave a Reply

Your email address will not be published. Required fields are marked *

error: Content is protected !!