March 25, 2026

ಮಂಗಳೂರು: ಕಾರು ಹರಿದು ಬಿಕ್ಷುಕ ಮೃತ್ಯು

0
image_editor_output_image-2032481143-1653457039103.jpg

ಮಂಗಳೂರು: ಕಾರು ಹರಿದು ಬಿಕ್ಷುಕ ಮೃತಪಟ್ಟ ಘಟನೆ ಮೇ 24ರ ಮಂಗಳವಾರ ಬೆಳಗ್ಗೆ ನಗರದ ಶಿವಭಾಗ್ ನಲ್ಲಿ ನಡೆದಿದೆ.

ಯು.ಕೆ ಬಾವ ಎಂಬಾತ ಪಾರ್ಕಿಂಗ್ ಮಾಡಿದ ಕಾರನ್ನು ರಿವರ್ಸ್ ತೆಗೆಯುವ ವೇಳೆ ನಿರ್ಲಕ್ಷ್ಯವಹಿಸಿದ್ದರಿಂದ ಕಾರು ಪಾರ್ಕಿಂಗ್ ಜಾಗದಲ್ಲಿ ಕುಳಿತಿದ್ದ ಭಿಕ್ಷುಕನ ಮೇಲೆ ಚಲಿಸಿದೆ.

ಇದರಿಂದ ಗಂಭೀರ ಗಾಯಗೊಂಡ ಭಿಕ್ಷುಕ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ.

Leave a Reply

Your email address will not be published. Required fields are marked *

error: Content is protected !!