April 8, 2025

ಉಳ್ಳಾಲ: ಎಸ್ಸೆಎಸ್ಸೆಎಲ್ಸಿ ಫಲಿತಾಂಶ: ಫಾತಿಮಾ ಸಮೀಅ ಸುಲ್ತಾನ 613 ಅಂಕ

0

ಉಳ್ಳಾಲ: ಎಸ್ಸೆಎಸ್ಸೆಎಲ್ಸಿ ಪರೀಕ್ಷೆಯಲ್ಲಿ ಉಳ್ಳಾಲ ಹಝ್ರತ್ ಇಂಗ್ಲೀಷ್ ಮೀಡಿಯಂ ಸ್ಕೂಲ್ ನ ಫಾತಿಮಾ ಸಮೀಅ ಸುಲ್ತಾನ 613 ಅಂಕಗಳನ್ನು ಪಡೆಯುವ ಮೂಲಕ ಉತ್ತಮ ಸಾಧನೆ ಮಾಡಿರುತ್ತಾಳೆ.

ಈಕೆ ಉಳ್ಳಾಲ ಮೇಲಂಗಡಿ ಯು.ಎ ನಝೀರ್ ಮತ್ತು ಖತೀಜ ದಂಪತಿಗಳ ಪುತ್ರಿಯಾಗಿದ್ದಾಳೆ.

 

 

Leave a Reply

Your email address will not be published. Required fields are marked *

error: Content is protected !!