ವಿಟ್ಲ: ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ವಿಟ್ಲ ಹೊರೈಝನ್ ಪಬ್ಲಿಕ್ ಸ್ಕೂಲ್ ನ ವಿದ್ಯಾರ್ಥಿನಿ ಹಝ್ರತ್ ಆಲಿಯಾ ಎಂ ಎಸ್ 603 ಅಂಕ ಪಡೆಯುವ ಮೂಲಕ ಉತ್ತಮ ಸಾಧನೆ ಮಾಡಿದ್ದಾಳೆ.
ಈಕೆ ಮೇಗಿನಪೇಟೆಯ ಎಂ ಎಸ್ ಮೊಹಮ್ಮದ್ ಮತ್ತು ಪೌಝಿಯ ದಂಪತಿಗಳ ಪುತ್ರಿ
ಕನ್ನಡ 123, ಇಂಗ್ಲೀಷ್ 99, ಹಿಂದಿ 100, ಗಣಿತ 95, ವಿಜ್ಞಾನ 92, ಸಮಾಜ 94 ಅಂಕಗಳನ್ನು ಪಡೆದಿರುತ್ತಾಳೆ.
