September 9, 2026

ಎರಡು ಕಾರುಗಳು ಪರಸ್ಪರ ಮುಖಾಮುಖಿ ಡಿಕ್ಕಿ: ಓರ್ವ ಮೃತ್ಯು

0
IMG-20220518-WA0007.jpg

ಸೋಮವಾರಪೇಟೆ: ಎರಡು ಕಾರುಗಳು ಪರಸ್ಪರ ಮುಖಾಮುಖಿ ಡಿಕ್ಕಿಯಾಗಿ ಓರ್ವ ಮೃತಪಟ್ಟ ದುರ್ಘಟನೆ ಸೋಮವಾರಪೇಟೆ ತಾಲ್ಲೂಕು ಸುಂಟಿಕೊಪ್ಪ ಗ್ರಾಮದ ಕೊಡಗರಹಳ್ಳಿ ನಮಿತ ಸಂಭವಿಸಿದೆ.

ಸುಂಟಿಕೊಪ್ಪ ನಿವಾಸಿ ಮುಸ್ತಫ ಪನ್ನೆ ಎಂಬುವವರು ಕೊಡಗರಹಳ್ಳಿ ಸಮೀಪ ಕಾರು ಡಿಕ್ಕಿಯಾಗಿ ಮೃತಪಟ್ಟಿದ್ದಾರೆ.

ಸೋಮವಾರಪೇಟೆ ತಾಲ್ಲೂಕು ಸುಂಟಿಕೊಪ್ಪ ಗ್ರಾಮದ ಕೊಡಗರಹಳ್ಳಿ ನಮಿತ ಮುಸ್ತಫ ರವರು ಇಂದು ಬೆಳಿಗ್ಗೆ ತಮ್ಮ ಮಗನನ್ನು ಕೊಡಗರಹಳ್ಳಿ ಶಾಲೆಗೆ ಬಿಟ್ಟು ಬರುವ ಸಂದರ್ಭ ಈ ಅಪಘಾತ ಸಂಭವಿಸಿದೆ. ಸುಂಟಿಕೊಪ್ಪ ಕಡೆಯಿಂದ ಬರುವ ಕಾರಿಗೆ ಇವರು ಚಲಾಯಿಸಿಕೊಂಡು ಬರುತ್ತಿದ್ದ ಇನೋವಾ ಕಾರು ಕಾರು ಡಿಕ್ಕಿಯಾಗಿದೆ.

Leave a Reply

Your email address will not be published. Required fields are marked *

You may have missed

error: Content is protected !!