ಕ್ರೈಂ ಸುದ್ದಿ ನಮ್ಮ ರಾಜ್ಯ ಕುರಿ ಮಂದಿ ಮೇಲೆ ಹರಿದ ಲಾರಿ: 60 ಕುರಿಗಳು ಸಾವು, 20 ಕುರಿಗಳಿಗೆ ಗಾಯ reporter May 6, 2022 0 ಕುಣಿಗಲ್: ಕುರಿ ಮಂದಿ ಮೇಲೆ ಲಾರಿ ಹರಿದು, ಸ್ಥಳದಲ್ಲಿಯೇ 60 ಕುರಿ ಮೃತಪಟ್ಟು 20 ಕುರಿ ಗಾಯಗೊಂಡಿರುವ ಘಟನೆ ಪಟ್ಟಣದ ಹೊರ ವಲಯದ ರಾಷ್ಟ್ರೀಯ ಹೆದ್ದಾರಿ 75 ರ ಗವಿಮಠ ಬಳಿ ನಡೆದಿದೆ. ಆಂದ್ರಪ್ರದೇಶ ಮಡಕಶಿರಾ ತಾಲೂಕು ರಾಮಯ್ಯನಹಟ್ಟಿ ಗ್ರಾಮದ ಡೊಡ್ಡಹೀರಪ್ಪ ಕುರಿ ಕಳೆದುಕೊಂಡ ರೈತ ಎಂದು ತಿಳಿದು ಬಂದಿದೆ. Post navigation Previous: ಹೊಸದಾಗಿ ಜಾರ್ಜ್ ತೆಗೆದುಕೊಂಡ ಪೊಲೀಸ್ ಇನ್ಸ್ಪೆಕ್ಟರ್ ಗೆ ಏಕವಚನದಲ್ಲಿ ಅವಾಜ್ ಹಾಕಿದ ಕುಮಾರಸ್ವಾಮಿ: ಆಡಿಯೋ ವೈರಲ್Next: ಸರ್ಕಾರಿ ನೌಕರರು ಡಿ. 31ರೊಳಗೆ ಕಂಪ್ಯೂಟರ್ ಕಲಿಯದಿದ್ದರೆ ಮುಂಭಡ್ತಿ, ವೇತನ ಭಡ್ತಿ ಇಲ್ಲ: ಸರ್ಕಾರ ಆದೇಶ More Stories ನಮ್ಮ ರಾಜ್ಯ ಶಿವಮೊಗ್ಗ: ಬೈಕ್ ಢಿಕ್ಕಿಯಾಗಿ ಪಾಲಿಕೆ ನೌಕರ ಸಾವು reporter May 14, 2026 0 ನಮ್ಮ ಕರಾವಳಿ ನಮ್ಮ ರಾಜ್ಯ ಪುತ್ತೂರು: ಬಿಜೆಪಿ ಮುಖಂಡನ ಪುತ್ರನಿಂದ ಹೈಕೋರ್ಟ್ ಆದೇಶ ಉಲ್ಲಂಘನೆ: ಅಖಿಲ ಕರ್ನಾಟಕ ವಿಶ್ವಕರ್ಮ ಮಹಾಸಭಾ ಆರೋಪ reporter May 14, 2026 0 ನಮ್ಮ ಕರಾವಳಿ ನಮ್ಮ ರಾಜ್ಯ ಬೆಳ್ತಂಗಡಿ: ಧರ್ಮಸ್ಥಳದಲ್ಲಿ ಶವ ಕಾರ್ಯಾಚರಣೆ: ಕಾರ್ಮಿಕರು, ಜೆಸಿಬಿ ಮಾಲಕರ 2 ಲಕ್ಷ ರೂ. ಬಾಕಿ reporter May 14, 2026 0 Leave a Reply Cancel replyYour email address will not be published. Required fields are marked *Comment * Name * Email * Website Save my name, email, and website in this browser for the next time I comment.