November 22, 2024

ಕೆದಿಲ: ಅಕ್ರಮ ಕಸಾಯಿಖಾನೆ ಮೇಲೆ ಪೊಲೀಸರ ದಾಳಿ: 70 ಕೆ.ಜಿ ದನದ ಮಾಂಸ ವಶಕ್ಕೆ

0

ಬಂಟ್ವಾಳ: ಕೆದಿಲ ಸತ್ತಿಕಲ್ಲು ವ್ಯಾಪ್ತಿಯಲ್ಲಿ ಕಸಾಯಿಖಾನೆ ಮೇಲೆ ಪೋಲೀಸರು ದಾಳಿ ನಡೆಸಿದ್ದಾರೆ.

ಸತ್ತಿಕಲ್ಲು ಬೈಲು ನಿವಾಸಿ ಅಬ್ದುಲ್ ರಹಿಮಾನ್ ಎಂಬವರ ಮನೆಯ ಬಳಿ ಹಲವು ಸಮಯದಿಂದ ನಡೆಸುತ್ತಿರುವ ಅಕ್ರಮ ಕಸಾಯಿಖಾನೆಗೆ ಹಿಂದು ಜಾಗರಣ ವೇದಿಕೆಯ ಮಾಹಿತಿ ಮೇರೆಗೆ
ಪುತ್ತೂರು ನಗರ ಠಾಣೆಯ ತಂಡ ದಾಳಿ ನಡೆಸಿದ್ದು, ಅಂದಾಜು 70 kg ಗೂ ಹೆಚ್ಚಿನ ಗೋ ಮಾಂಸ ವಶಪಡಿಸಿಕೊಂಡಿದ್ದಾರೆ.ಗೋವನ್ನು ಕಟಾವ್ ಮಾಡುತ್ತಿದ್ದ ಆರೋಪಿಯನ್ನು ಬಂಧಿಸಲಾಗಿದೆ.

ಈ ಅಕ್ರಮ ಕೃತ್ಯವನ್ನು ಹಿಂದುಜಾಗರಣ ವೇದಿಕೆ ಖಂಡಿಸಿದ್ದು, ಹಾಗೂ ಅಪರಾದಿಯನ್ನು ಬಂಧಿಸಿದ ಪೋಲೀಸು ಇಲಾಖೆಗೆ ಅಭಿನಂದನೆ ಸಲ್ಲಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!