March 19, 2026

ವಿಟ್ಲ: ನಾಳೆ ‘ಡಿ ಗ್ರೂಪ್’ ನೇತೃತ್ವದಲ್ಲಿ ಬೃಹತ್ ಇಫ್ತಾರ್ ಕೂಟ

0
IMG-20220429-WA0006.jpg

ವಿಟ್ಲ: ಡಿ ಗ್ರೂಪ್ ವತಿಯಿಂದ ನಾಳೆ ಶನಿವಾರ ವಿಟ್ಲದ ಮೇಗಿನಪೇಟೆ ಕೇಂದ್ರ ಜುಮಾ ಮಸೀದಿಯಲ್ಲಿ ಇಫ್ತಾರ್ ಕೂಟ ನಡೆಯಲಿದೆ.

ಪ್ರತಿವರ್ಷದಂತೆ ಈ ವರ್ಷವೂ ಡಿ ಗ್ರೂಪ್ ವಿಟ್ಲ ಬಡವರಿಗೆ ಕಿಟ್ ವಿತರಣೆ ಮಾಡಿದೆ. ಅದೇ ರೀತಿ ಈ ಬಾರಿಯೂ ಸಾರ್ವಜನಿಕರಿಗೆ ಇಪ್ತಾರ್ ಕೂಟ ಆಯೋಜಿಸಿದ್ದು, ಎಲ್ಲರೂ ಈ ಕಾರ್ಯಕ್ರಮದಲ್ಲಿ ಭಾಗವಹಿಸಬೇಕೆಂದು ಡಿ ಗ್ರೂಪ್ ಅಧ್ಯಕ್ಷ ಖಲಂದರ್ ಪರ್ತಿಪ್ಪಾಡಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!