May 10, 2026

ರೈಲ್ವೆ ಹಳಿ ಬಳಿ ವೀಡಿಯೊ ಶೂಟ್: ರೈಲು ಹರಿದು ಮೂವರು ಮೃತ್ಯು

0
Screenshot_2022-04-08-14-30-04-72_680d03679600f7af0b4c700c6b270fe7.jpg

ಚೆನ್ನೈ: ರೈಲ್ವೆ ಹಳಿ ಬಳಿ ವಿಡಿಯೊ ಶೂಟ್ ಮಾಡುತ್ತಿದ್ದ ಮೂವರ ಮೇಲೆ ವೇಗವಾಗಿ ಬರುತ್ತಿದ್ದ ರೈಲು ಹರಿದಿರುವ ಮೂವರು ಸಾವಿಗೀಡಾಗಿರುವ ಘಟನೆ ನಡೆದಿರುವುದಾಗಿ ಶುಕ್ರವಾರ ಮೂಲಗಳು ತಿಳಿಸಿವೆ.

ಮೂವರು ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ ಎನ್ನಲಾಗಿದೆ.

ಚೆಂಗಾಲಪಟ್ಟು ಸಮೀಪದ ರೈಲ್ವೆ ಹಳಿ ಬಳಿ ವಿಡಿಯೊ ಶೂಟ್ ಮಾಡಲು ಪ್ರಯತ್ನಿಸುತ್ತಿದ್ದ ವೇಳೆ ವೇಗವಾಗಿ ಬರುತ್ತಿದ್ಧ ಸ್ಥಳೀಯ ರೈಲಿಗೆ ಸಿಲುಕಿದ್ದಾರೆ. ಮೂವರು ರೈಲ್ವೆ ಹಳಿಯ ಬಳಿ ನಿಂತು ಶೂಟ್ ಮಾಡಿದ ಕೆಲವು ವಿಡಿಯೊಗಳನ್ನು ಅಪ್ಲೋಡ್ ಮಾಡಿರುವುದಾಗಿ ವರದಿಯಾಗಿದೆ.

Leave a Reply

Your email address will not be published. Required fields are marked *

error: Content is protected !!