March 19, 2026

ಶಾಸಕ ಹರೀಶ್, ಸಂಜೀವ ಮಠಂದೂರು, ವೇದವ್ಯಾಸ್ ಅವರ ಅನೇಕ ವ್ಯವಹಾರಗಳು ಮುಸಲ್ಮಾನರೊಂದಿಗಿದೆ: ಯು ಟಿ ಖಾದರ್

0
image_editor_output_image314026403-1648181987737.png

ಮಂಗಳೂರು: ಶಾಸಕ ಹರೀಶ್, ಮಠಂದೂರು, ವೇದವ್ಯಾಸ್ ನಾವು ಸ್ನೇಹಿತರು. ಅವರ ಅನೇಕ ವ್ಯವಹಾರಗಳು ಮುಸಲ್ಮಾನರೊಂದಿಗಿದೆ. ಅವರ ಕಾಂಟ್ರಕ್ಟ್ ಗಳೆಲ್ಲವೂ ಮುಸಲ್ಮಾನರೊಂದಿಗಿದೆ ಎಂದು ಸದನದಲ್ಲಿ ವಿಪಕ್ಷ ಉಪನಾಯಕ ಯು.ಟಿ. ಖಾದರ್ ಹೇಳಿದ್ದಾರೆ.

ಸದನದಲ್ಲಿ ವಿಷಯ ಪ್ರಸ್ತಾಪಿಸಿದ ಖಾದರ್, ಕರಾವಳಿ ಸೇರಿದಂತೆ ರಾಜ್ಯದಲ್ಲಿ ಸೌಹಾರ್ದ ವಾತಾವರಣ ನಿರ್ಮಾಣವಾಗಬೇಕು.

ನಾವು ಕರಾವಳಿಯ ಶಾಸಕರು ಉತ್ತಮ ಸಂಬಂಧವನ್ನು ಹೊಂದಿದ್ದೇವೆ. ಅವರೆಲ್ಲರೂ ಒಳ್ಳೆಯವರು, ಉತ್ತಮ ಸಂಬಂಧವಿದೆ. ರಾಜ್ಯದಲ್ಲಿ ಸೌಹಾರ್ದತೆಯನ್ನು ಬೆಳೆಸಬೇಕು ಎಂದು ಸದನದಲ್ಲಿ ಯು.ಟಿ. ಖಾದರ್ ಹೇಳಿದರು.

Leave a Reply

Your email address will not be published. Required fields are marked *

error: Content is protected !!