August 21, 2026

ಶ್ರೇಯಸ್‌ ಅಯ್ಯರ್‌ “ಐಸಿಸಿ ಆಟಗಾರ’ ಪ್ರಶಸ್ತಿಗೆ ಆಯ್ಕೆ

0
Screenshot_2022-03-15-11-41-44-33_680d03679600f7af0b4c700c6b270fe7.jpg

ದುಬಾೖ: ವೆಸ್ಟ್‌ ಇಂಡೀಸ್‌ ಮತ್ತು ಶ್ರೀಲಂಕಾ ವಿರುದ್ಧದ ಸರಣಿಗಳಲ್ಲಿ ಅಮೋಘ ಪ್ರದರ್ಶನ ನೀಡಿದ ಭಾರತದ ಭರವಸೆಯ ಬ್ಯಾಟರ್‌ ಶ್ರೇಯಸ್‌ ಅಯ್ಯರ್‌ ಫೆಬ್ರವರಿ ತಿಂಗಳ “ಐಸಿಸಿ ಆಟಗಾರ’ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

ಶ್ರೇಯಸ್‌ ಅಯ್ಯರ್‌ ಶ್ರೀಲಂಕಾ ಎದುರಿನ ಟಿ20 ಸರಣಿಯಲ್ಲಿ ಅಜೇಯರಾಗಿ ಉಳಿದು 174.36ರ ಸ್ಟ್ರೈಕ್‌ರೇಟ್‌ನಲ್ಲಿ 204 ರನ್‌ ಬಾರಿಸಿದ್ದರು. ಇದಕ್ಕೂ ಮೊದಲು ವೆಸ್ಟ್‌ ಇಂಡೀಸ್‌ ವಿರುದ್ಧದ ಅಂತಿಮ ಏಕದಿನ ಪಂದ್ಯದಲ್ಲಿ 80 ರನ್‌ ಹೊಡೆದಿದ್ದರು.

Leave a Reply

Your email address will not be published. Required fields are marked *

You may have missed

error: Content is protected !!