March 22, 2026

ವಿಟ್ಲ: ಕನ್ಯಾನದ ಸುಲೈಮಾನ್ ಫೈಝಿ ಉಸ್ತಾದ್ ಹೃದಯಾಘಾತದಿಂದ ನಿಧನ

0
image_editor_output_image356593026-1646152265376

ವಿಟ್ಲ: ಕನ್ಯಾನ ಗ್ರಾಮದ ಕಣಿಯೂರು ನಿವಾಸಿ, ಕನ್ಯಾನ ಹಂಝತ್ತುಲ್ ಕರ್ರಾರ್ ಮಸೀದಿಯ ಸ್ಥಾಪಕರೂ, ಮತ್ತು ಆಡಳಿತ ಸಮಿತಿಯ ಅಧ್ಯಕ್ಷ ಸುಲೈಮಾನ್ ಫೈಝಿ ಉಸ್ತಾದ್(76) ಅವರು ಹೃದಯಾಘಾತದಿಂದ ಮಂಗಳೂರು ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.‌

ಇವರು ರಾಜ್ಯ ಫೈಝಿ ಅಸೋಶಿಯೇಶನ್ ಇದರ ಕೋಶಾಧಿಕಾರಿಯಾಗಿದ್ದರು.‌ಮೃತರಿಗೆ ನಾಲ್ವರು ಪುತ್ರರು ಮತ್ತು ಒಬ್ಬ ಪುತ್ರಿ ಇದ್ದಾರೆ.

Leave a Reply

Your email address will not be published. Required fields are marked *

error: Content is protected !!