March 24, 2026

ಮುಸಾಬಖ 2022 : ಕಲ್ಲಡ್ಕ – ಕೆ.ಸಿ.ರೋಡ್ ವಿದ್ಯಾರ್ಥಿಗಳು ರಾಜ್ಯ ಮಟ್ಟಕ್ಕೆ ಆಯ್ಕೆ

0
IMG_20220201_152837.jpg

ವಿಟ್ಲ: ದ.ಕ ಜಿಲ್ಲಾ ಜಂ-ಇಯ್ಯತ್ತುಲ್ ಮುಅಲ್ಲಿಮೀನ್ ಇದರ ವತಿಯಿಂದ ಪುತ್ತೂರು, ಸಾಲ್ಮರ ಸಯ್ಯಿದ್ ಮಲೆಯಲ್ಲಿ ನಡೆದ ಜಿಲ್ಲಾ ಮಟ್ಟದ ಮುಸಾಬಖ ಇಸ್ಲಾಮಿಕ್ ಕಲಾ ಸಾಹಿತ್ಯ ಸ್ಪರ್ಧೆಯಲ್ಲಿ ವಿಜೇತರಾದ ಕಲ್ಲಡ್ಕ – ಕೆ.ಸಿ.ರೋಡ್ ನ ನೂರುಲ್ ಉಲೂಂ ಮದ್ರಸದ ಮೂವರು ವಿದ್ಯಾರ್ಥಿಗಳು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ಜೂನಿಯರ್ ವಿಭಾಗದ ಗ್ರೂಪ್ ಹಾಡಿನಲ್ಲಿ ಪ್ರಥಮ ಸ್ಥಾನ ಪಡೆದ ಮುಹಿಯ್ಯದ್ದೀನ್ ಮಿಸ್ತಹ್, ಮುಹಮ್ಮದ್ ಮುಝಮ್ಮಿಲ್, ಮುಹಮ್ಮದ್ ಫಾಯಿಝ್ ರಾಜ್ಯ ಮಟ್ಟದ ಸ್ಪರ್ಧೆಗೆ ಆಯ್ಕೆಯಾದ ವಿದ್ಯಾರ್ಥಿಗಳು.

Leave a Reply

Your email address will not be published. Required fields are marked *

error: Content is protected !!