ಕ್ರೈಂ ಸುದ್ದಿ ನಮ್ಮ ಕರಾವಳಿ ಕಾರ್ಕಳ: ಕಾರು-ಆಟೋ ರಿಕ್ಷಾ ಮುಖಾಮುಖಿ ಢಿಕ್ಕಿ, ಓರ್ವ ಮೃತ್ಯು reporter January 26, 2022 0 ಕಾರ್ಕಳ: ಕಾರು ಹಾಗೂ ಆಟೋ ರಿಕ್ಷಾ ನಡುವೆ ಮುಖಾಮುಖಿ ಢಿಕ್ಕಿ ಸಂಭವಿಸಿ ಓರ್ವ ಸಾವನ್ನಪ್ಪಿರುವ ಘಟನೆ ತಾಲೂಕಿನ ಮಿಯ್ಯಾರು ಚರ್ಚಿನ ಬಳಿ ಬುಧವಾರ ಬೆಳಗ್ಗೆ ನಡೆದಿದೆ. ಘಟನೆಯಲ್ಲಿ ಆಟೋ ಚಾಲಕ ಚಂದ್ರಶೇಖರ ಸಾವನ್ನಪ್ಪಿದ್ದು,ಅವರ ಸಹೋದರ ಗಂಭೀರ ಗಾಯಗೊಂಡಿದ್ದಾರೆ ಎಂದು ತಿಳಿದು ಬಂದಿದೆ. Post navigation Previous: ಕಾಸರಗೋಡು: ತಲೆಕೆಳಗಾಗಿಸಿ ಧ್ವಜರೋಹಣ ನೆರೆವೇರಿಸಿ ಅಗೌರವNext: ಕಾರ್ಕಳ: ಕಾರು-ಆಟೋ ರಿಕ್ಷಾ ಮುಖಾಮುಖಿ ಢಿಕ್ಕಿ, ಓರ್ವ ಮೃತ್ಯು More Stories ನಮ್ಮ ಕರಾವಳಿ ಸೌದಿ ಅರೇಬಿಯಾದಲ್ಲಿ ಭಾರತ ಸರಕಾರದ ನೂತನ ರಾಯಭಾರಿಯನ್ನು ಭೇಟಿ ಮಾಡಿ ಅಭಿನಂದಿಸಿದ ‘ಅಲ್ ಮುಝೈನ್’ ಮುಖ್ಯಸ್ಥ ಬಜ್ಪೆ ಝಕರಿಯ admin August 26, 2026 0 ನಮ್ಮ ಕರಾವಳಿ ಪುತ್ತೂರು: ಚಾಲಕನ ನಿಯಂತ್ರಣ ತಪ್ಪಿ ಮನೆಯ ಕಾಂಪೌಂಡ್ ಗೆ ಗುದ್ದಿ ನಿಂತ ಬಸ್ admin August 26, 2026 0 ನಮ್ಮ ಕರಾವಳಿ ವಿಟ್ಲ: ಟೋಪ್ಕೋ ಜುವೆಲ್ಲರಿ: ಇಂದಿನ ಚಿನ್ನದ ದರ admin August 26, 2026 0 Leave a Reply Cancel replyYour email address will not be published. Required fields are marked *Comment * Name * Email * Website Save my name, email, and website in this browser for the next time I comment.