March 23, 2026

ಬಂಟ್ವಾಳ: ವೀಕೆಂಡ್ ಕರ್ಫ್ಯೂ ನ ಪರಿಣಾಮಕಾರಿ ಅನುಷ್ಠಾನಕ್ಕೆ ಪೊಲೀಸ್ ಇಲಾಖೆ ಬದ್ಧ: ಉಲ್ಲಂಘಿಸಿದರೆ ಕ್ರಮ: ಬಿ.ಸಿ ರೋಡ್ ನಲ್ಲಿ ದ.ಕ ಎಸ್ಪಿ

0
IMG-20220108-WA0025.jpg

ಬಂಟ್ವಾಳ: ವೀಕೆಂಡ್ ಕರ್ಫ್ಯೂ ನ ಪರಿಣಾಮಕಾರಿ ಅನುಷ್ಠಾನಕ್ಕೆ ಪೊಲೀಸ್ ಇಲಾಖೆ ಬದ್ಧವಾಗಿದ್ದು, ನಿಯಮಾವಳಿಗಳ ಉಲ್ಲಂಘಿಸಿದರೆ ಕಾನೂನು ಕ್ರಮ ಖಚಿತ ಎಂದು ದ.ಕ.ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹೃಷಿಕೇಶ್ ಸೋನಾವಣೆ ಹೇಳಿದ್ದಾರೆ.

ಬಿ.ಸಿ.ರೋಡಿನಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಗಡಿ ಪ್ರದೇಶವೂ ಸೇರಿ ಜಿಲ್ಲೆಯಾದ್ಯಂತ ನಾಕಾಬಂಧಿಗಳನ್ನು ಹಾಕಿ ಅನಗತ್ಯದ ಓಡಾಟ ನಡೆಸುವವರಿಗೆ ದಂಡ‌ವಿಧಿಸುತ್ತಿದ್ದೇವೆ, ಪೂರ್ವನಗದಿತ ಕಾರ್ಯಕ್ರಮ ನಡೆಸುವವರು ನಿಯಮಗಳನ್ನು ಪಾಲಿಸಬೇಕು, ಪ್ರತಿಯೊಬ್ಬರೂ ಸಾರ್ವಜನಿಕ‌ ಸ್ಥಳಗಳಲ್ಲಿ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು ಎಂದವರು ಹೇಳಿದರು.

Leave a Reply

Your email address will not be published. Required fields are marked *

error: Content is protected !!