July 18, 2026

ದಾರುನ್ನಜಾತ್ ಎಜುಕೇಶನಲ್ ಸೆಂಟರ್ ವಿದ್ಯಾಸಂಸ್ಥೆಯ 16ನೇ ವಾರ್ಷಿಕೋತ್ಸವ ಹಾಗೂ ಮರ್ಹೂಂ ಶೈಖುನಾ ಅಬೂಬಕ್ಕರ್ ಉಸ್ತಾದ್ ಅವರ ಆಂಡ್ ನೇರ್ಚೆ ಪ್ರಯುಕ್ತ  ಲೀಡರ್ಸ್ ಸಂಗಮ

0
image_editor_output_image98244339-1784390511408

ವಿಟ್ಲ. ಟಿಪ್ಪು ನಗರ ದಾರುನ್ನಜಾತ್ ಎಜುಕೇಶನಲ್ ಸೆಂಟರ್ ವಿದ್ಯಾಸಂಸ್ಥೆಯ 16ನೇ ವಾರ್ಷಿಕೋತ್ಸವ ಹಾಗೂ ಸಂಸ್ಥೆಯ ಶಿಲ್ಪಿ, ಮರ್ಹೂಂ ಶೈಖುನಾ ಅಬೂಬಕ್ಕರ್ ಉಸ್ತಾದ್ ಅವರ 7ನೇ ಆಂಡ್ ನೇರ್ಚೆ ಕಾರ್ಯಕ್ರಮದ ಪ್ರಯುಕ್ತ  ಲೀಡರ್ಸ್ ಸಂಗಮ ಶುಕ್ರವಾರ ಮಧ್ಯಾಹ್ನ 3:00ಗೆಸಂಸ್ಥೆಯ ಅಧ್ಯಕ್ಷರಾದ ಶೈಖುನಾ ವಾಲೆಮುಂಡವ್ ಉಸ್ತಾದ್ ಅಧ್ಯಕ್ಷತೆಯಲ್ಲಿ ದಾರುನ್ನಜಾತ್ ಅಬೂಬಕ್ಕರ್ ಉಸ್ತಾದ್ ಸ್ಮಾರಕ ಭವನದಲ್ಲಿ ಜರಗಿತ್ತು

ಕಾರ್ಯಕ್ರಮದ ಪ್ರಾರ್ಥನೆಗೆ ಅಸಯ್ಯದ್ ಶಮೀಮ್ ತಂಙಳ್ ನೇತೃತ್ವ ನೀಡಿದರು ಲೀಡರ್ಸ್ ಸಂಗಮ ಸಯ್ಯದ್ ಶಿಹಬುದ್ದೀನ್ ತಂಙಳ್ ಮದಕ ಉದ್ಘಾಟಿಸಿದರು ಪ್ರಸ್ತಾವಿಕವಾಗಿ ಉಸ್ಮಾನ್ ಸಖಾಫಿ ಮಾತನಾಡಿದರು ಮೊಹಮ್ಮದ್ ಅಲಿ ಸಖಾಫಿ ವಿಷಯ ಮಂಡನೆ ನಡೆಸಿ ನಂತರ ಮುಂಬರುವ ಆಗಸ್ಟ್ 16ರಂದು ನಡೆಯುವ. ಕಾರ್ಯಕ್ರಮದ ಯಶಸ್ಸಿಗಾಗಿ ಸ್ವಾಗತ ಸಮಿತಿಯನ್ನು  ರಚಿಸಲಾಯಿತು

ಸಮಿತಿಯ ಗೌರವಾನ್ವಿತ ನಿರ್ದೇಶಕರಾಗಿ ಕುಂಬೋಲ್ ಆಟಕೋಯ ತಂಙಳ್, ಶಿಹಾಬುದ್ದೀನ್ ತಂಙಳ್ ಮದಕ,ಸಮೀಮ್ ತಂಙಳ್ ಟಿಪ್ಪು ನಗರ, ಶೈಖುನಾ ವಾಲೆಮಂಡೋವ್ ಉಸ್ತಾದ್, ಶೈಖುನಾ ಇಬ್ರಾಹಿಂ ಫೈಝಿ ಕನ್ಯಾನ ಉಸ್ತಾದ್, ಅಬೂಬಕ್ಕರ್ ಹಾಜಿ ಹೊಸಂಗಡಿ, ಇಸ್ಮಾಯಿಲ್ ಹಾಜಿ ಸೌತ್ ಇಂಡಿಯಾ, ಎಂ. ಎಸ್. ಮೊಹಮ್ಮದ್, ಅಬ್ದುಲ್ ಖಾದರ್ ಫೈಝಿ ಪಾಟ್ರಕೋಡಿ, ಡಾ. ಹಸೈನಾರ್ ಟಿಪ್ಪು ನಗರ, ಮಹಮ್ಮದ್ ಅಲಿ ಸಖಾಫಿ ಅಶ್ ಅರಿಯ ಮತ್ತು ಸುನ್ನಿ ಅಬೂಬಕ್ಕರ್ ಫೈಝಿ ಪೆರುವಾಯಿ ಹಸೈನಾರ್ ಮುಸ್ಲಿ ಯಾರ್ ಬಾರೆಬೆಟು ಅವರನ್ನು ಆಯ್ಕೆ ಮಾಡಲಾಗಿದೆ.

ಸಮಿತಿಯ ಅಧ್ಯಕ್ಷರಾಗಿ ಯೂಸುಫ್ ಸಾಜ,ಕನ್ವೀನರ್ ಆಗಿ ಇಬ್ರಾಹಿಂ ಮುಸ್ಲಿಯರ್ ಟಿಪ್ಪು ನಗರ ಹಾಗೂ ಕೋಶಾಧಿಕಾರಿಯಾಗಿ ಅಬ್ದುಲ್ ಹಕೀಮ್ ಕಂಬಳಬೆಟ್ಟು . ಉಪಾಧ್ಯಕ್ಷರುಗಳಾಗಿ ಶಾಕಿರ್ ಅಳಕ್ಕೆಮಜಲ್, ಮಜೀದ್ ಬನ್ನೂರು, ಅಬೂಬಕ್ಕರ್ ನೆಲ್ಲಿಗುಡ್ಡೆ, ಜಂಟಿ ಕನ್ವೀನರುಗಳಾಗಿ ಖಾಸಿಂ ಸಖಾಫಿ ಕೊಳಂಬೆ, ಅಬ್ಬಾಸ್ ಮದನಿ ಕೊಡಂಗಾಯಿ,ಸಿದ್ದಿಕ್ ಸಅದಿ ಟಿಪ್ಪು ನಗರ, ಉಸ್ಮಾನ್ ಸಖಾಫಿ ಬಾಳೆಪುಣಿ,ಅಬೂಬಕ್ಕರ್ ಐಡಿ ಸಾಲೆತ್ತೂರು ಹಾಗೂ ಸಂಚಾಲಕರಾಗಿ ಅಬ್ದುಲ್ ಹಮೀದ್ ಹಾಜಿ ಕೊಡಂಗಾಯಿ ಆಯ್ಕೆ ಮಾಡಿ 80 ಮಂದಿ ಸದಸ್ಯರ ಒಳಗೊಂಡ ಸಮಿತಿ ರಚಿಸಲಾಯಿತು ಈ ಸಂದರ್ಭದಲ್ಲಿ ಅತಿಥಿಯಾಗಿ ಭಾಗವಹಿಸಿದ ಎಂ ಎಸ್ ಮಹಮ್ಮದ್ ಮಾತನಾಡಿ ಧಾರ್ಮಿಕ ಸಾಮಾಜಿಕ ಶೈಕ್ಷಣಿಕ ರಂಗದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು 16 ನೇ ವಾರ್ಷಿಕ 7ಆಂಡ್ ನೆರ್ಚ ನಡೆಸುತ್ತಿರುವುದು ಶ್ಲಾಘನೀಯ  ಎಂದು ಶುಭಹಾರೈಸಿದರು ಈ ಸಂದರ್ಭದಲ್ಲಿ ಮುಖ್ಯ ಅತಿಥಿಯಾಗಿ ರಶೀದ್ ದಮಮ್ ಸಮಿತಿ ಕೋಶಾಧಿಕಾರಿ.ಉಮ್ಮರ್ ವಿಟ್ಲ ಬಾಕಿಮಾರ್, ಅಬೂಬಕ್ಕರ್ ಹಾಜಿ ಕಡಂಬು, ಇಸ್ಮಾಯಿಲ್ ಹಾಜಿ ಪೆರುವಾಯಿ, ಇಬ್ರಾಹಿಂ ಮೋನು ಟಿಪ್ಪು ನಗರ . ಸಾಮಾಜಿಕ ಕಾರ್ಯಕರ್ತ ಶಾಕಿರ್ ಅಳಕ್ಕೆ ಮಜಲ್. ಅಬೂಬಕ್ಕರ್ ಹಾಜಿ ವಸಂಗಡಿ. ಅಬ್ದುಲ್ ರಹಮಾನ್ ಉಮೈದಿ. ಉಸ್ಮಾನ್ ಸಖಾಫಿ ಅಬೂಬಕ್ಕರ್ ನೆಲ್ಲಿಗುಡ್ಡೆ.SJM ಅಧ್ಯಕ್ಷರಾದ ಕಾಸಿಂ ಸಖಾಫಿ .ಅಬ್ದುಲ್ ಹಮಾನ್ ಹಾಜಿ . ಆಶಿಫ್ ಉಕ್ಕಡ ಜೊತೆ ಕಾರ್ಯದರ್ಶಿ ದಮಾಮ್ ಸಮಿತಿ ಅಲ್ಲದೆ ಹಲವು ಉಲಮ ಉಮಾರ ನಾಯಕರು ಭಾಗವಹಿಸಿದರು ಕಾರ್ಯಕ್ರಮದಲ್ಲಿ ಸಂಸ್ಥೆಯ ಮ್ಯಾನೇಜರ್ ಅಬ್ದುಲ್ ಹಮೀದ್ ಹಾಜಿ ಸ್ವಾಗತಿಸಿದರು

Leave a Reply

Your email address will not be published. Required fields are marked *

You may have missed

error: Content is protected !!