July 30, 2026

ಬಂಗೀ ಜಂಪ್ ಮಾಡುವಾಗ ಸೇಫ್ಟಿ ರೋಪ್‌ ಕಟ್ಟಲು ಮರೆತ ಸಿಬ್ಬಂದಿ: 130 ಅಡಿ ಎತ್ತರದಿಂದ ಬಿದ್ದು ಯುವತಿ ಸಾವು

0
image_editor_output_image-412599071-1781514766369.jpg

ಬ್ರೆಸಿಲಿಯಾ: ಬ್ರೆಜಿಲ್‌ನಲ್ಲಿ ಬಂಗೀ ಜಂಪ್ ಮಾಡುವಾಗ ಸೇಫ್ಟಿ ರೋಪ್‌ ಕಟ್ಟಲು ಸಿಬ್ಬಂದಿ ಮರೆತಿದ್ದರಿಂದ ಯುವತಿಯೊಬ್ಬಳು 130 ಅಡಿ ಎತ್ತರದಿಂದ ಬಿದ್ದು (ಎಸೆದು) ಸಾವನ್ನಪ್ಪಿದ್ದಾಳೆ. ಯುವತಿ ಎತ್ತರದಿಂದ ಬೀಳುವ ವಿಡಿಯೋ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಮಾರಿಯಾ ಎಡ್ವರ್ಡಾ ರೊಡ್ರಿಗಸ್ ಡಿ ಫ್ರೀಟಾಸ್ ಸಾವನ್ನಪ್ಪಿದ ಯುವತಿ. ಈಕೆ ಖಾಸಗಿ ಕಂಪನಿಯೊಂದು ಸಾವೊ ಪಾಲೊ ರಾಜ್ಯದ ಸ್ಕೆಲಿಟನ್ ಸೇತುವೆ ಮೇಲೆ ಆಯೋಜಿಸಿದ ಬಂಗೀ ಜಂಪ್‌ ಚಟುವಟಿಕೆಯಲ್ಲಿ ಭಾಗಿಯಾಗಿದ್ದಳು. ಬಂಗೀ ಜಂಪ್‌ ವೇಳೆ ನಿರ್ಲಕ್ಷ್ಯ ತೋರಿದ ಆರು ಸಿಬ್ಬಂದಿಯನ್ನು ಪೊಲೀಸರು ಬಂಧಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!