ದ್ವೀತೀಯ ಪಿಯುಸಿ ಫಲಿತಾಂಶ: ಕನ್ಯಾನ ಪಿಯು ಕಾಲೇಜ್ ನ ವಿದ್ಯಾರ್ಥಿಗಳು ಡಿಸ್ಟಿಂಕ್ಷನ್ ನಲ್ಲಿ ತೇರ್ಗಡೆ
ಕನ್ಯಾನ: ದ್ವೀತೀಯ ಪಿಯುಸಿ ಫಲಿತಾಂಶ ಪ್ರಕಟಗೊಂಡಿದ್ದು.ಕನ್ಯಾನ ಸರಕಾರಿ ಕಾಲೇಜಿನ ವಿಜ್ಞಾನ ವಿಭಾಗದ ವಿಧ್ಯಾರ್ಥಿನಿ ಫಾತಿಮತ್ ಬಾಸಿಲ 600 ರಲ್ಲಿ 530 ಅಂಕ ಪಡೆದು ಡಿಸ್ಟಿಂಕ್ಷನ್ ನಲ್ಲಿ ತೇರ್ಗಡೆಗೊಂಡಿದ್ದಾಳೆ
ಉತ್ತಮ ಅಂಕ ಪಡೆದು ಕಾಲೇಜಿಗೂ ಊರಿಗೂ ಕೀರ್ತಿ ತಂದಿದ್ದಾಳೆ.ರಮ್ಲಾತ್ ಅಫ್ರಾನಾ 539, ಆಮೀನಾತ್ ಸುಪೈರಾ ವೈ 573, ಫಾತಿಮತ್ ಬಾಸಿಲಾ 530 ಅಂಕಗಳನ್ನು ಪಡೆದು ಸಾಧನೆ ಮಾಡಿದ್ದಾರೆ.
ವಿಧ್ಯಾರ್ಥಿನಿಯ ಮುಂದಿನ ಭವಿಷ್ಯ ಉಜ್ವಲವಾಗಲಿ ಎಂದು ಎಲ್ಲರ ಶುಭ ಹಾರೈಕೆ.




