ವಿಟ್ಲ: ಬೇಸಿಗೆ ರಜೆ ಪ್ರಯುಕ್ತ ವಿದ್ಯಾರ್ಥಿಗಳಿಗೆ ಬೇಸಿಕ್ ತರಗತಿ ಮತ್ತು ಸ್ಪೋಕನ್ ಇಂಗ್ಲೀಷ್ ತರಗತಿ: ಇಂದೇ ಹೆಸರು ನೊಂದಾಯಿಸಿ
ವಿಟ್ಲ: ಬೇಸಿಗೆ ರಜೆಯ ಪ್ರಯುಕ್ತ ಶಾಲಾ ವಿದ್ಯಾರ್ಥಿಗಳಿಗೆ ವಿಟ್ಲ ಸ್ಟಡಿ ಸೆಂಟರ್ ನಲ್ಲಿ ವಿಶೇಷ ಬೇಸಿಕ್ ತರಗತಿ ಆಯೋಜಿಸಲಾಗಿದೆ.
ಇಂಗ್ಲೀಷ್, ಹಿಂದಿ, ಕನ್ನಡ, ಗಣಿತ ವಿಷಯದಲ್ಲಿ ಕಲಿಕೆ ತುಂಬ ಹಿಂದಿರುವ ವಿದ್ಯಾರ್ಥಿಗಳು ಈ ತರಗತಿಗೆ ಸೇರಬಹುದು. ಏಪ್ರಿಲ್ 15 ರಿಂದ 30 ವರೆಗೆ ತರಗತಿಗಳು ನಡೆಯಲಿದೆ. ಅಕ್ಷರ್ಯಾಭ್ಯಾಸ, ಬರವಣಿಗೆ, ಓದಿಸುವಿಕೆ ಮೊದಲಾದವುಗಳನ್ನು ಇಲ್ಲಿ ಕಲಿಸಿ ಕೊಡಲಾಗುತ್ತದೆ. ಬೆಳಿಗ್ಗೆ 10.30 ರಿಂದ ಮಧ್ಯಾಹ್ನ 12.30 ರ ವರೆಗೆ ತರಗತಿಗಳು ನಡೆಯಲಿದೆ.
ಇಂಗ್ಲೀಷ್ ಸ್ಪೋಕನ್ ಇಂಗ್ಲೀಷ್( ಇಂಗ್ಲೀಷ್ ಗ್ರಾಮಾರ್) ತರಗತಿ ಕೂಡಾ ನಡೆಯಲಿದ್ದು, ಪ್ರತ್ಯೇಕ ಬ್ಯಾಚ್ ಗಳಲ್ಲಿ ಕಲಿಸಿಕೊಡಲಾಗುತ್ತದೆ. ಇದು ವಿದ್ಯಾರ್ಥಿಗಳ ಮುಂದಿನ ವಿದ್ಯಾಭ್ಯಾಸಕ್ಕೆ ಸಹಕಾರಿಯಾಗಲಿದೆ. ಹೆಚ್ಚಿನ ಮಾಹಿತಿಗಾಗಿ:
9980205258-9901535258




